ಸುಖನಿದ್ರೆಗೆ ಜಾರಲು ಈ ನಿಯಮ ತಪ್ಪದೇ ಪಾಲಿಸಿ

06 Dec 2024

Pic credit - Pintrest

Sainanda

ದಿನವೆಲ್ಲಾ ದುಡಿದು ದಣಿಯುವ ವ್ಯಕ್ತಿಗೆ 7-8 ಗಂಟೆಗಳ ಕಾಲ ವಿಶ್ರಾಂತಿ ಅತ್ಯಗತ್ಯ. ನೀವು ನೆಮ್ಮದಿಯಿಂದ ನಿದ್ರೆ ಮಾಡಲು ಈ ಸಲಹೆಗಳನ್ನು ಅನುಸರಿಸಿ.

Pic credit - Pintrest

ಮಲಗುವ ಮೊದಲು ಲೈಟ್ ಆಫ್ ಮಾಡಿ ಹಾಗೂ ಬೆಡ್ ಶೀಟ್ ಸ್ವಚ್ಛವಾಗಿರಲಿ.

Pic credit - Pintrest

ಮಧ್ಯಾಹ್ನ ಮಲಗುವ ಅಭ್ಯಾಸವಿದ್ದರೆ ಆದಷ್ಟು ಕಡಿಮೆ ಮಾಡಿ. ಮಧ್ಯಾಹ್ನ ಮಲಗಿದ್ರೆ ರಾತ್ರಿ ಬೇಗನೇ ನಿದ್ರೆ ಬರುವುದಿಲ್ಲ.

Pic credit - Pintrest

ಮಲಗುವ ನಾಲ್ಕು ಗಂಟೆ ಮುಂಚೆ ಚಹಾ ಹಾಗೂ ಕಾಫಿ ಸೇವನೆ ಮಾಡಬೇಡಿ. 

Pic credit - Pintrest

ಹಾಸಿಗೆ ಒರಗುವ ಮುಂಚೆ ಐದು ಹತ್ತು ನಿಮಿಷ ಧಾನ್ಯ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

Pic credit - Pintrest

ಬೆಳಗ್ಗೆ ಅಥವಾ ಸಂಜೆ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ. ಎಲ್ಲಾ ಟೆನ್ಶನ್ ಗಳನ್ನು ಮರೆತು ಮಲಗಿ.

Pic credit - Pintrest

ಮಲಗುವ ಅರ್ಧಗಂಟೆಗೆ ಮುನ್ನ ಮೊಬೈಲ್, ಲ್ಯಾಪ್ ಟಾಪ್, ಟಿವಿಯಿಂದ ದೂರವಿರಿ. 

Pic credit - Pintrest

ನೆಮ್ಮದಿಯುತ ಬದುಕಿನ ಅಷ್ಟ ಸೂತ್ರಗಳಿವು