ತೂಕ ನಷ್ಟಕ್ಕೆ ಗ್ರೀನ್ ಟೀ ಅಷ್ಟೇ ಅಲ್ಲ, ಗ್ರೀನ್ ಕಾಫಿನೂ ಸಹಕಾರಿ

06 Oct 2023

Pic Credit:Pintrest

ತೂಕ ಇಳಿಸಿಕೊಳ್ಳಲು ಸಾಕಷ್ಟು ಜನರು ಗ್ರೀನ್​​ ಟೀ ಕುಡಿಯುತ್ತಾರೆ.ಆದರೆ ಗ್ರೀನ್ ಕಾಫಿ ಬಗ್ಗೆ ಕೇಳಿದ್ದೀರಾ?

ಗ್ರೀನ್ ಕಾಫಿ

Pic Credit:Pintrest

ಈ ಗ್ರೀನ್​ ಕಾಫಿಯನ್ನು ವಿಶೇಷವಾಗಿ ಬ್ರೊಕೊಲಿಯಿಂದ ತಯಾರಿಸಲಾಗುತ್ತದೆ. 

ಬ್ರೊಕೊಲಿ

Pic Credit:Pintrest

ಸ್ಥೂಲಕಾಯತೆಯನ್ನು ನಿಯಂತ್ರಿಸುವಲ್ಲಿ ಗ್ರೀನ್​​ ಕಾಫಿ ಕೂಡ ಪರಿಣಾಮಕಾರಿಯಾಗಿದೆ. 

ಸ್ಥೂಲಕಾಯತೆ

Pic Credit:Pintrest

ಬ್ರೊಕೊಲಿ ಕಾಫಿಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ.ಹಲವು ಜನರು ಅದರ ಹೆಸರನ್ನು ಕೇಳಿರುವುದಿಲ್ಲ.

ಬ್ರೊಕೊಲಿ ಕಾಫಿ

Pic Credit:Pintrest

ಮೊದಲು ಬ್ರೊಕೋಲಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ.

ಮಾಡುವ ವಿಧಾನ

Pic Credit:Pintrest

ಒಣಗಿದ ನಂತರ ಪುಡಿ ಮಾಡಿ, ನಂತರ ಹಾಲನ್ನು ಬಿಸಿ ಮಾಡಿ ಅದಕ್ಕೆ ಬ್ರೊಕೋಲಿ ಪೌಡರ್ ಸೇರಿಸಿ ಕುಡಿಯಿರಿ.

ಮಾಡುವ ವಿಧಾನ

Pic Credit:Pintrest

ಈಗ ಮಾರುಕಟ್ಟೆಯಲ್ಲಿ ಬ್ರೊಕೊಲಿ ಪುಡಿ ಕೂಡ ಲಭ್ಯವಿದೆ. ಇದು ಸಂಪೂರ್ಣವಾಗಿ ನೈಸರ್ಗಿಕವಾಗಿದೆ.

ಬ್ರೊಕೋಲಿ ಪೌಡರ್

Pic Credit:Pintrest

ಈ ಗ್ರೀನ್ ಕಾಫಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಸಾಬೀತುಪಡಿಸುತ್ತದೆ.

ತೂಕ ನಷ್ಟ

Pic Credit:Pintrest

ಪಿಸ್ತಾ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳು