20 December 2023
Pic Credit - Pintrest
ಬಿಸಿ ಹಾಲಿನಲ್ಲಿ ಅಂಜೂರ ಸೇರಿಸಿ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು?
Akshatha Vorkady
Pic Credit - Pintrest
ಹಾಲಿನೊಂದಿಗೆ ಅಂಜೂರ
1 ಲೋಟ ಬಿಸಿ ಹಾಲಿನಲ್ಲಿ 2- 3 ಒಣ ಅಂಜೂರದ ಹಣ್ಣು ಸೇರಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ.
Pic Credit - Pintrest
ಹಾಲಿನೊಂದಿಗೆ ಅಂಜೂರ
ಅಂಜೂರ ಹಣ್ಣಿನ ಸೇವನೆ ಹಾರ್ಮೋನುಗಳ ಅಸಮತೋಲನ ಸಮಸ್ಯೆಯನ್ನು ನಿವಾರಿಸುತ್ತದೆ.
Pic Credit - Pintrest
ಹಾಲಿನೊಂದಿಗೆ ಅಂಜೂರ
ಅಜೀರ್ಣ, ಮಲಬದ್ಧತೆ, ಆಸಿಡಿಟಿ ಸಮಸ್ಯೆ ನಿವಾರಣೆಗೆ ಬಿಸಿ ಹಾಲಿನಲ್ಲಿ ಅಂಜೂರ ಸೇರಿಸಿ ಕುಡಿಯಿರಿ.
Pic Credit - Pintrest
ಹಾಲಿನೊಂದಿಗೆ ಅಂಜೂರ
ರಕ್ತದೊತ್ತಡ ಸಮಸ್ಯೆ ಇರುವವರು ಪ್ರತಿದಿನ ಹಾಲು ಮತ್ತು ಅಂಜೂರ ಹಣ್ಣುಗಳನ್ನು ಒಟ್ಟಿಗೆ ಸೇವಿಸಿ.
Pic Credit - Pintrest
ಹಾಲಿನೊಂದಿಗೆ ಅಂಜೂರ
ಒಣಗಿದ ಅಂಜೂರದಲ್ಲಿ ಪೊಟ್ಯಾಶಿಯಂ ಅಧಿಕವಾಗಿರುತ್ತದೆ. ಇದು ಸ್ನಾಯುವಿನ ಆರೋಗ್ಯ ಕಾಪಾಡುತ್ತದೆ.
Pic Credit - Pintrest
ಹಾಲಿನೊಂದಿಗೆ ಅಂಜೂರ
ಅಂಜೂರದಲ್ಲಿ ವಿಟಮಿನ್ ಎ, ಸಿ, ಇ, ಕೆ, ಫೈಬರ್, ಮೆಗ್ನೀಶಿಯಂ, ಕ್ಯಾಲ್ಸಿಯಂ ಹೇರಳವಾಗಿದೆ.
Pic Credit - Pintrest
ಹಾಲಿನೊಂದಿಗೆ ಅಂಜೂರ
ಹಾಲಿನಲ್ಲಿ ಕ್ಯಾಲ್ಸಿಯಂ ಗುಣಗಳಿದ್ದು, ಇದು ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ.
ಆಹಾರದಲ್ಲಿ ಶುಂಠಿ ಸೇರಿಸಿ, ಆರೋಗ್ಯ ಪ್ರಯೋಜನಗಳನ್ನು ಕಂಡುಕೊಳ್ಳಿ