7 ಮೇ 2024

Author: Sushma Chakre

ಬೇಗ ನಿಮ್ಮ ಶಕ್ತಿ ಕಡಿಮೆ ಮಾಡುವ ಆಹಾರಗಳಿವು

ಬೇಗ ನಿಮ್ಮ ಶಕ್ತಿ ಕಡಿಮೆ ಮಾಡುವ ಆಹಾರಗಳಿವು

ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಸಕ್ಕರೆಯು ಇನ್ಸುಲಿನ್ ಸ್ಪೈಕ್ ಮತ್ತು ಕ್ರ್ಯಾಶ್​ಗಳಿಗೆ ಕಾರಣವಾಗಬಹುದು.

ಸಕ್ಕರೆ ಆಹಾರ

Pic credit - iStock

ಸಂಸ್ಕರಿಸಿದ ಆಹಾರಗಳಲ್ಲಿ ಉಪ್ಪು ಮತ್ತು ಅನಾರೋಗ್ಯಕರ ಕೊಬ್ಬುಗಳು ಅಧಿಕವಾಗಿರುತ್ತದೆ. ಇದು ಆಲಸ್ಯ ಮತ್ತು ಶಕ್ತಿಯ ಕೊರತೆಯನ್ನು ಉಂಟುಮಾಡುತ್ತದೆ.

ಸಂಸ್ಕರಿಸಿದ ಆಹಾರ

Pic credit - iStock

ಕರಿದ ಆಹಾರಗಳು ನಿಮ್ಮ ಶಕ್ತಿಯ ಮಟ್ಟವನ್ನು ವೇಗವಾಗಿ ತಗ್ಗಿಸುತ್ತವೆ.

ಕರಿದ ಆಹಾರ

Pic credit - iStock

ಬಿಳಿ ಬ್ರೆಡ್, ಬಿಳಿ ಪಾಸ್ತಾ ಮತ್ತು ಬಿಳಿ ಅನ್ನ ನಿಮ್ಮ ಶಕ್ತಿಯ ಮಟ್ಟವನ್ನು ವೇಗವಾಗಿ ಕಡಿಮೆ ಮಾಡುತ್ತದೆ.

ಬಿಳಿ ಬ್ರೆಡ್, ಬಿಳಿ ಪಾಸ್ತಾ ಮತ್ತು ಬಿಳಿ ಅನ್ನ

Pic credit - iStock

ಇದು ನಿಮ್ಮ ನಿದ್ರೆಗೆ ತೊಂದರೆ ಉಂಟುಮಾಡುತ್ತದೆ. ಆಯಾಸದಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ.

ಕೆಫೀನ್

Pic credit - iStock

ಆಲ್ಕೋಹಾಲ್ ಶಕ್ತಿಯ ಕಡಿತವನ್ನು ಉಂಟುಮಾಡುತ್ತದೆ ಮತ್ತು ನಿಮ್ಮ ನಿದ್ರೆಗೆ ತೊಂದರೆ ಉಂಟುಮಾಡುತ್ತದೆ.

ಆಲ್ಕೋಹಾಲ್

Pic credit - iStock