20 December 2023

Pic Credit - Pintrest

ಕ್ರಿಸ್‌ಮಸ್‌ ಹಬ್ಬದ ಇತಿಹಾಸ ಮತ್ತು ಆಚರಣೆಯ ಮಹತ್ವವೇನು ಗೊತ್ತಾ?

Preeti Bhat Gunavanthe

Pic Credit - Pintrest

ಯೇಸು ಜನಿಸಿದ ದಿನವನ್ನು ಪ್ರತಿ ವರ್ಷ ಕ್ರಿಸ್‌ಮಸ್‌ ಹಬ್ಬವಾಗಿ ಆಚರಿಸಲಾಗುತ್ತಿದೆ.

Pic Credit - Pintrest

ಸುಮಾರು 2 ಸಾವಿರ ವರ್ಷಗಳ ಹಿಂದೆ ಡಿಸೆಂಬರ್ 24 ರಂದು ಮಧ್ಯರಾತ್ರಿ 12 ಗಂಟೆಯ ನಂತರ ಯೆಸುಕ್ರಿಸ್ತರ ಜನನವಾಗುತ್ತದೆ.

Pic Credit - Pintrest

ಬೆತ್ಲಹೆಮ್‌ ನಗರದ, ಹಸುವಿನ ಕೊಟ್ಟಿಗೆಯಲ್ಲಿ ಯೇಸುವು ಮೇರಿ ಮಗನಾಗಿ ಜನಿಸಿದ ಎನ್ನಲಾಗುತ್ತದೆ.

Pic Credit - Pintrest

ಯೇಸು ಕ್ರಿಸ್ತ ಕೊಟ್ಟಿಗೆಯಲ್ಲಿ ಹುಟ್ಟಿದ್ದರಿಂದ ಕ್ರೈಸ್ತರು ತಮ್ಮ ಮನೆಯಲ್ಲಿ ಪುಟ್ಟ ಕೊಟ್ಟಿಗೆ ಆಕಾರದ ಆಕೃತಿ ನಿರ್ಮಿಸಿ ಕ್ರೈಸ್ತ, ಮೇರಿ, ಜೋಸೆಫ್‌ ಸೇರಿದಂತೆ ಕೆಲವು ಗೊಂಬೆಯನ್ನು ಇಟ್ಟು ಪ್ರಾರ್ಥನೆ ಮಾಡುತ್ತಾರೆ.

Pic Credit - Pintrest

ಭಾರತ, ಇಸ್ರೇಲ್‌, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್‌, ಜಪಾನ್‌, ಚೈನಾ, ಈಜಿಪ್ಟ್‌, ರಷ್ಯಾ, ರೊಮೊನಿಯಾ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಪ್ರತಿವರ್ಷ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ.

Pic Credit - Pintrest

ಕ್ರಿಸ್‌ಮಸ್‌ ಹಿಂದಿನ ದಿನ, ಅಂದರೆ ಡಿಸೆಂಬರ್‌ 24ನ್ನು ಕ್ರಿಸ್‌ಮಸ್‌ ಈವ್‌, ನಂತರದ 12ನೇ ದಿನವನ್ನು ಎಪಿಫನಿ ಎಂದು ಆಚರಣೆ ಮಾಡಲಾಗುತ್ತದೆ.

Pic Credit - Pintrest

ಕ್ರಿಸ್‌ಮಸ್‌ ಹಿಂದಿನ ದಿನ, ಅಂದರೆ ಡಿಸೆಂಬರ್‌ 24ನ್ನು ಕ್ರಿಸ್‌ಮಸ್‌ ಈವ್‌, ನಂತರದ 12ನೇ ದಿನವನ್ನು ಎಪಿಫನಿ ಎಂದು ಆಚರಣೆ ಮಾಡಲಾಗುತ್ತದೆ.

Pic Credit - Pintrest

ಈ ಹಬ್ಬದಂದು ಕ್ರೈಸ್ತರು ಚರ್ಚ್‌ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಾರೆ. ನಂತರ ತಮ್ಮ ಆತ್ಮೀಯರಿಗೆ ಉಡುಗೊರೆ ನೀಡುತ್ತಾರೆ.

Pic Credit - Pintrest

ಕೆಟ್ಟದರ ವಿರುದ್ಧವಾಗಿ ಒಳಿತಿನ ಸಂಕೇತವಾಗಿ, ಶಾಂತಿ ಹಾಗೂ ಸಂತೋಷದ ಸಂಕೇತವಾಗಿ ಪ್ರತಿ ವರ್ಷ ಕ್ರಿಸ್‌ಮಸ್‌ ಆಚರಿಸಲಾಗುತ್ತದೆ.