ದಿನಕ್ಕೆ ಎಷ್ಟು ಕಪ್ ಚಹಾ ಕುಡಿಯಬೇಕು? ಹೆಚ್ಚು ಕುಡಿದ್ರೆ ಏನಾಗುತ್ತೆ?
06 November 2024
Pic credit - Pintrest
Sainanda
ನಮ್ಮಲ್ಲಿ ಅನೇಕರಿಗೆ ಬೆಳಗ್ಗೆ ಎದ್ದ ಕೂಡಲೇ ಬೆಡ್ ಟೀ ಕುಡಿಯುವ ಅಭ್ಯಾಸವಿರುತ್ತದೆ.
ಬೆಡ್ ಟೀ
Pic credit - Pintrest
ಇನ್ನು ಕೆಲವರು ದಿನದಲ್ಲಿ ಎಷ್ಟೇ ಸಲ ಚಹಾ ಕೊಟ್ಟರೂ ಬೇಡ ಎನ್ನದೇ ಇಷ್ಟ ಪಟ್ಟು ಕುಡಿಯುತ್ತಾರೆ.
ಚಹಾ
Pic credit - Pintrest
ಆದರೆ ಅತಿಯಾದ ಚಹಾ ಸೇವನೆಯು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎನ್ನುತ್ತಾರೆ ತಜ್ಞರು.
ಆರೋಗ್ಯಕ್ಕೆ ಹಾನಿ
Pic credit - Pintrest
ಚಹಾ ಸೇವನೆಯೂ ಅತಿಯಾದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇದರಿಂದ ಮಧುಮೇಹ ಸಮಸ್ಯೆ ಬರಬಹುದು.
ಮಧುಮೇಹ ಸಮಸ್ಯೆ
Pic credit - Pintrest
ಸ್ಥೂಲಕಾಯತೆ, ನಿದ್ರಾಹೀನತೆ ಸಮಸ್ಯೆಯೂ ಅತಿಯಾದ ಚಹಾ ಸೇವನೆಯಿಂದ ಬರುವ ಸಾಧ್ಯತೆಯೂ ಅಧಿಕವಾಗಿದೆ.
ನಿದ್ರಾಹೀನತೆ ಸಮಸ್ಯೆ
Pic credit - Pintrest
ಒಬ್ಬ ವ್ಯಕ್ತಿಯೂ ದಿನಕ್ಕೆ ಒಂದರಿಂದ ಎರಡು ಕಪ್ ಚಹಾವನ್ನು ಮಾತ್ರ ಕುಡಿಯಬೇಕು.
ಎರಡು ಕಪ್
Pic credit - Pintrest
ಪ್ರಾರಂಭದಲ್ಲಿ ಚಹಾ ಕುಡಿಯುವ ಅಭ್ಯಾಸವನ್ನು ಬಿಡಲು ಕಷ್ಟವಾದರೆ ಚಹಾದ ಬದಲಿಗೆ ಗ್ರೀನ್ ಟೀಯನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.
ಗ್ರೀನ್ ಟೀ
Pic credit - Pintrest
ಕಸದ ಬುಟ್ಟಿ ಕೆಟ್ಟ ವಾಸನೆಯಿಂದ ಕೂಡಿದ್ದರೆ ಈ ಹಣ್ಣಿನ ಸಿಪ್ಪೆ ಬಳಸಿ ನೋಡಿ
ಇಲ್ಲಿ ಕ್ಲಿಕ್ ಮಾಡಿ