ಚಳಿಗಾಲದ ಅಧಿಕ ಸೊಳ್ಳೆಗಳ ಕಾಟಕ್ಕೆ ಈ ಮನೆಮದ್ದು ಟ್ರೈ ಮಾಡಿ
15 November 2023
Pic Credit - Pintrest
ಸೊಳ್ಳೆಗಳನ್ನು ತಕ್ಷಣವೇ ಮನೆಯಿಂದ ಓಡಿಸಲು ಈ ಮನೆಮದ್ದುಗಳನ್ನು ಟ್ರೈ ಮಾಡಿ.
ಸೊಳ್ಳೆಗಳ ಕಾಟ
==============
Pic Credit - Pintrest
ಕೆಲವು ಔಷಧೀಯ ಗುಣಗಳನ್ನು ಹೊಂದಿರುವ ಪದಾರ್ಥಗಳಿಂದ ಸೊಳ್ಳೆಗಳನ್ನು ಓಡಿಸಬಹುದಾಗಿದೆ.
ಮನೆ ಮದ್ದು
==============
Pic Credit - Pintrest
ಈ ಮನೆಮದ್ದುಗಳನ್ನು ಬಳಸುವುದರಿಂದ ಆರೋಗ್ಯದ ದೃಷ್ಟಿಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.
ಅಡ್ಡ ಪರಿಣಾಮಗಳಿಲ್ಲ
==============
Pic Credit - Pintrest
ಸೊಳ್ಳೆಗಳು ಮತ್ತು ಕೀಟಗಳನ್ನು ಹಿಮ್ಮೆಟ್ಟಿಸಲು ಕರ್ಪೂರವನ್ನು ಅತ್ಯುತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ.
ಕರ್ಪೂರ
==============
Pic Credit - Pintrest
ಬೇವಿನ ಸುಟ್ಟ ಹೊಗೆ ಅಥವಾ ಬೇವಿನ ಎಣ್ಣೆ ಕೂಡ ಸೊಳ್ಳೆಗಳನ್ನು ಓಡಿಸಲು ಉತ್ತಮ ಮನೆಮದ್ದು.
ಬೇವಿನ ಎಣ್ಣೆ
==============
Pic Credit - Pintrest
ಬೆಳ್ಳುಳ್ಳಿಯ ರಸವನ್ನು ಮನೆಯ ಎಲ್ಲಾ ಮೂಲೆಗಳಲ್ಲಿ ಸಿಂಪಡಿಸಿ. ಈ ವಾಸನೆಗೆ ಸೊಳ್ಳೆಗಳು ಬರುವುದಿಲ್ಲ.
ಬೆಳ್ಳುಳ್ಳಿಯ ರಸ
==============
Pic Credit - Pintrest
ಪುದೀನಾ ರಸವನ್ನು ಮನೆಯ ಎಲ್ಲಾ ಮೂಲೆಗಳಿಗೆ ಚಿಮುಕಿಸಿ. ಈ ವಾಸನೆಗೆ ಸೊಳ್ಳೆಗಳು ಹೆಚ್ಚು ಕಾಲ ಉಳಿಯುವುದಿಲ್ಲ.
ಪುದೀನಾ ರಸ
==============
Pic Credit - Pintrest
ಯಕೃತ್ತನ್ನು ಆರೋಗ್ಯವಾಗಿಡಲು ಈ ಆಹಾರಗಳನ್ನು ಸೇವಿಸಿ
ಇಲ್ಲಿ ಕ್ಲಿಕ್ ಮಾಡಿ