07 December 2023
Pic Credit - Pintrest
ಹುಣಸೆ ಹಣ್ಣಿನ ಪಾನಕ ತಯಾರಿಸುವ ಸುಲಭ ವಿಧಾನ ಇಲ್ಲಿದೆ
Akshatha Vorkady
Pic Credit - Pintrest
ಹುಣಸೆ ಹಣ್ಣು
ರುಚಿಯ ಜೊತೆಗೆ ಹುಣಸೆ ಹಣ್ಣಿನಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು.
Pic Credit - Pintrest
ಹಿತವಾದ ಪಾನಕ
ಆದ್ದರಿಂದ ಮನೆಯಲ್ಲಿಯೇ ಆರೋಗ್ಯಕರ ಹುಣಸೆ ಹಣ್ಣಿನ ಹಿತವಾದ ಪಾನಕ ತಯಾರಿಸಿ ಸವಿಯಿರಿ.
Pic Credit - Pintrest
ಸುಲಭ ವಿಧಾನ
ಹುಣಸೆ ಹಣ್ಣಿನ ಪಾನಕ ತಯಾರಿಸುವ ಸುಲಭ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
Pic Credit - Pintrest
ತಯಾರಿಸುವ ವಿಧಾನ
ಪಾನಕ ತಯಾರಿಸಲು ಮೊದಲಿಗೆ ಹಣ್ಣಿನ ಸಿಪ್ಪೆಯನ್ನು ಬಿಡಿಸಿಕೊಂಡು ನೀರಲ್ಲಿ ತುಸು ಹೊತ್ತು ನೆನೆಸಿಡಿ.
Pic Credit - Pintrest
ಜೀರಿಗೆ, ಶುಂಠಿ, ಕರಿಬೇವು ಸೇರಿಸಿ ಉಪ್ಪಿನೊಂದಿಗೆ ಕುಟ್ಟಿಕೊಂಡು ನೆನೆಸಿಟ್ಟ ಹುಣಸೆ ಹಣ್ಣಿಗೆ ಹಾಕಿಕೊಳ್ಳಿ.
ತಯಾರಿಸುವ ವಿಧಾನ
Pic Credit - Pintrest
ಬಳಿಕ ಸಿಹಿಗೆ ಬೇಕಾದಷ್ಟು ಬೆಲ್ಲವನ್ನು ಸೇರಿಸಿ ಕಿವುಚಿಕೊಂಡರೆ ಹಣ್ಣಿನ ತಿರುಳಿನ ರಸ ಬಿಟ್ಟುಕೊಳ್ಳುತ್ತದೆ.
ತಯಾರಿಸುವ ವಿಧಾನ
Pic Credit - Pintrest
ಹಿತವಾದ ಪಾನಕ
ಒಂದು ಲೋಟ ನೀರಿಗೆ 2-4 ಹುಣಸೆ ಹಣ್ಣು ಹಾಕಿ ತಯಾರಿಸಿದ ಪಾನಕ ಒಬ್ಬರಿಗೆ ಸಾಕಾದೀತು.
Next: ಹುಣಸೆ ಹಣ್ಣು ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು