ಒಡೆದ ತೆಂಗಿನಕಾಯಿಯನ್ನು ಕೆಡದಂತೆ ಸಂಗ್ರಹಿಸಿಡುವುದು ಹೇಗೆ?
15 Oct 2023
Pic Credit:Pintrest
ಒಂದೇ ದಿನಕ್ಕೆ ತೆಂಗಿನಕಾಯಿ ಖಾಲಿ ಮಾಡಲು ಸಾಧ್ಯವಾಗದಿದ್ದರೆ ಅದನ್ನು ಕೆಡದಂತೆ ಕಾಪಾಡಿಕೊಳ್ಳಲು ಟಿಪ್ಸ್ ಗಳು ಇಲ್ಲಿವೆ.
ಸಿಂಪಲ್ ಟಿಪ್ಸ್
Pic Credit:Pintrest
ಬಿಸಿಲಿದ್ದರೆ ಕಾಯಿಯನ್ನು ಒಣಗಿಸಿ ಮರುದಿನ ಅಡುಗೆಗೆ ಬಳಸಬಹುದು.
ಬಿಸಿಲಿದ್ದರೆ ಒಣಗಿಸಿ
Pic Credit:Pintrest
ಕಾಯಿ ತುರಿಯನ್ನು ಒಂದು ಪಾತ್ರೆಯ ಒಳಗೆ ಒಲೆಯ ಮೇಲಿಟ್ಟು ಸ್ವಲ್ಪ ಬೆಚ್ಚಗೆ ಮಾಡಿಟ್ಟು ಮರುದಿನ ಬಳಸಬಹುದು.
ಬೆಚ್ಚಗೆ ಇರಿಸಿ
Pic Credit:Pintrest
ಒಡೆದ ಕಾಯಿಯನ್ನು ಉಪ್ಪಿನ ಪಾತ್ರೆಯಲ್ಲಿ ಇಟ್ಟರೆ ಒಂದೆರಡು ದಿನಗಳು ಕೆಡುವುದಿಲ್ಲ.
ಉಪ್ಪಿನ ಪಾತ್ರೆಯಲ್ಲಿಡಿ
Pic Credit:Pintrest
ಒಡೆದ ಕಾಯಿಗೆ ಸ್ವಲ್ಪ ಅರಿಶಿನವನ್ನು ಹಚ್ಚಿಡುವುದರಿಂದ ಹಾಳಾಗದಂತೆ ತಡೆಯಬಹುದಾಗಿದೆ.
ಅರಿಶಿನ ಹಚ್ಚಿಡಿ
Pic Credit:Pintrest
ಭತ್ತದ ಹುಲ್ಲಿನೊಳಗೆ ಕಾಯಿಯನ್ನು ಇಡುವುದರಿಂದ ಹುಲ್ಲಿನಲ್ಲಿರುವ ಉಷ್ಣಾಂಶವು ಕಾಯಿ ಹಾಳಾಗದಂತೆ ನೋಡಿಕೊಳ್ಳುತ್ತದೆ.
ಭತ್ತದ ಹುಲ್ಲು
Pic Credit:Pintrest
ತೆಂಗಿನ ಕಾಯಿಯನ್ನು ಹೆಚ್ಚು ಬಿಸಿಯು ಅಲ್ಲದ ತಂಪು ಅಲ್ಲದ ಪ್ರದೇಶದಲ್ಲಿ ಇಡುವುದರಿಂದ ಬೇಗ ಹಾಳಾಗುವುದಿಲ್ಲ.
ಸಿಂಪಲ್ ಟಿಪ್ಸ್
Pic Credit:Pintrest
ನೀವು ಉಪ್ಪಿನಕಾಯಿ ಪ್ರಿಯರೇ? ಹಾಗಿದ್ದರೆ ಅಪಾಯವನ್ನೂ ತಿಳಿದುಕೊಳ್ಳಿ
ಇಲ್ಲಿ ಕ್ಲಿಕ್ ಮಾಡಿ