ಚಳಿಗಾಲದಲ್ಲಿ ಈ ಪದಾರ್ಥಗಳನ್ನು ಮುಖಕ್ಕೆ ಹಚ್ಚಬೇಡಿ

21 November 2023

Pic Credit - Pintrest

ಚಳಿಗಾಲದ ಶೀತಗಾಳಿಯಿಂದಾಗಿ ಚರ್ಮದ ಶುಷ್ಕತೆ ಹೆಚ್ಚಾಗುತ್ತಾ ಹೋಗುತ್ತದೆ.

ಚರ್ಮದ ಶುಷ್ಕತೆ ==============

Pic Credit - Pintrest

ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ಮನೆಮದ್ದು ಬಳಸುವುದುಂಟು.

ಚರ್ಮದ ಆರೋಗ್ಯ ==============

Pic Credit - Pintrest

ಚಳಿಗಾಲದಲ್ಲಿ ನಿಂಬೆ ರಸ ಬಳಸುವುದರಿಂದ ಚರ್ಮದ ಶುಷ್ಕತೆ ಇನ್ನಷ್ಟು ಹೆಚ್ಚಾಗಬಹುದು.

ನಿಂಬೆಹಣ್ಣು ==============

Pic Credit - Pintrest

ಚಳಿಗಾಲದಲ್ಲಿ 15 ದಿನಗಳ ಅಂತರ ಇಟ್ಟುಕೊಂಡು, ಅಂದರೆ ತಿಂಗಳಿಗೆ 2 ಸಲ  ತ್ವಚೆಗೆ ಸ್ಕ್ರಬ್​​ ಮಾಡಿ.

ಸ್ಕ್ರಬ್​​ ==============

Pic Credit - Pintrest

ಅಕ್ಕಿ ಹಿಟ್ಟು ಚರ್ಮಕ್ಕೆ ಒಳ್ಳೆಯದೇ, ಆದರೆ ಚಳಿಗಾಲದಲ್ಲಿ ಹೆಚ್ಚು ಬಳಸುವುದು ಒಳ್ಳೆಯದಲ್ಲ.

ಅಕ್ಕಿ ಹಿಟ್ಟು ==============

Pic Credit - Pintrest

ಚರ್ಮದ ಆರೈಕೆ ವಿನೆಗರ್​​ ಬಳಸುವುದು ಸಾಮಾನ್ಯ, ಆದರೆ ಚಳಿಗಾಲದಲ್ಲಿ ಮುಖಕ್ಕೆ ಹಚ್ಚಬೇಡಿ. 

ವಿನೆಗರ್ ==============

Pic Credit - Pintrest

ಚರ್ಮದ ಆರೈಕೆಗಾಗಿ ಆಲೂಗಡ್ಡೆಯನ್ನು ಚಳಿಗಾಲದಲ್ಲಿ ಬಳಸುವುದರಿಂದ ಚರ್ಮದ ಶುಷ್ಕತೆ ಕಾರಣವಾಗಬಹುದು.

ಆಲೂಗಡ್ಡೆ ==============

Pic Credit - Pintrest

ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ದಾಳಿಂಬೆ ಜ್ಯೂಸ್​​ ಕುಡಿಯಬೇಡಿ