ಭಾರತದ ರಾಷ್ಟ್ರಪಕ್ಷಿ ನವಿಲಿನ ಬಗ್ಗೆ ಒಂದಷ್ಟು ಮಾಹಿತಿ

09-10-2023

ಭಾರತದ ರಾಷ್ಟ್ರೀಯ ಪಕ್ಷಿ ನವಿಲು ಫಾಸಿನಿಡೆ ಕುಟುಂಬಕ್ಕೆ ಸೇರಿದ ಹಕ್ಕಿ. 

ಫಾಸಿನಿಡೆ ಕುಟುಂಬ  

ಪಕ್ಷಿಗಳಲ್ಲಿ ಅತ್ಯಂತ ಸುಂದರವಾದ, ನೋಡಲು ಖುಷಿ ಕೊಡುವ ಪಕ್ಷಿ ಅಂದ್ರೆ ನವಿಲು. 

ಸೌಂದರ್ಯ ಲಹರಿ

ನವಿಲು ಗರಿ ಬಿಚ್ಚಿ ಕುಣಿಯುವುದನ್ನ ನೋಡುವುದೇ ಕಣ್ಣಿಗೊಂದು ಹಬ್ಬ. 

ನಾಟ್ಯ ಮಯೂರಿ

ಗಂಡು ನವಿಲು ಕಾಮನ ಬಿಲ್ಲಿನ ಬಣ್ಣಗಳಂತೆ ಆಕರ್ಷಕವಾದ ಗರಿಗಳನ್ನು ಹೊಂದಿರುತ್ತದೆ.

ಹೆಣ್ಣನ್ನು ಆಕರ್ಷಿಸುವುದು

ಹೆಣ್ಣು ನವಿಲು ಹಸಿರು ಬಣ್ಣದ ಕುತ್ತಿಗೆ ಹಾಗೂ ಮಸುಕು ಕಂದು ಬಣ್ಣದ ಚಿಕ್ಕ ಗರಿಗಳ ಗುಚ್ಛವನ್ನು ಹೊಂದಿರುತ್ತದೆ.

ನವಿಲು

ಪ್ರಣಯದ ಸಮಯದಲ್ಲಿ ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ನವಿಲು ತನ್ನ ಭವ್ಯವಾದ ಗರಿಗಳನ್ನು ಬಿಚ್ಚಿ ನರ್ತಿಸುತ್ತದೆ. 

ನವಿಲು ನರ್ತನ

ಜನವರಿಯಿಂದ ಆಕ್ಟೋಬರ್ ನಡುವೆ ನವಿಲುಗಳು ಕೆನೆಬಣ್ಣದ ಮೊಟ್ಟೆಗಳನ್ನಿಡುತ್ತವೆ. ಸುಮಾರು 29 ದಿನ ಕಾವುಕೊಟ್ಟು ಮರಿ ಮಾಡುತ್ತವೆ.

ನವಿಲು ಸಂತತಿ

ನವಿಲು ಸೌಂದರ್ಯ, ನೃತ್ಯ, ನಾಡಿಗೆಯ ಸಂಕೇತ. ಹೆಚ್ಚಾಗಿ ನಮ್ಮ ರಾಷ್ಟ್ರ ಪಕ್ಷಿ.

ರಾಷ್ಟ್ರ ಪಕ್ಷಿ

ನವಿಲುಗಳು ಕೀಟಗಳು, ಹಾವು, ಹಲ್ಲಿಗಳನ್ನು ತಿನ್ನುತ್ತವೆ.

ನವಿಲಿನ ಆಹಾರ