ಕಾಡುವ ಒಂಟಿತನಕ್ಕೆ ಹೀಗೆ ಬ್ರೇಕ್ ಹಾಕಿ

28 January 2025

Pic credit - Pintrest

Sainanda

ಒಂಟಿತನವು ತುಂಬಾನೇ ಅಪಾಯಕಾರಿ. ವಿಪರೀತವಾದರೆ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

Pic credit - Pintrest

ವೈಯಕ್ತಿಕ ಜೀವನದ ಘಟನೆಗಳು, ಕಹಿ ಅನುಭವಗಳು ಕೂಡ ವ್ಯಕ್ತಿಯ ಜೊತೆಗೆ ಬೆರೆಯಲಾಗದೇ ಒಂಟಿಯಾಗಿಸಬಹುದು.

Pic credit - Pintrest

ಒಂಟಿತನವನ್ನು ಔಷಧದಿಂದ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ ಕೆಲ ಬದಲಾವಣೆಗಳು ಈ ಸಮಸ್ಯೆಯಿಂದ ಹೊರಬರಲು ಸಾಧ್ಯ.

Pic credit - Pintrest

ಒಂಟಿತನ ಅನುಭವಿಸುವ ವ್ಯಕ್ತಿಗಳು ನೃತ್ಯ, ಅಡುಗೆ, ಪ್ರಯಾಣ ಹೀಗೆ ತಮ್ಮಗಿಷ್ಟದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. 

Pic credit - Pintrest

ಒಬ್ಬರೇ ಹೆಚ್ಚು ಹೊತ್ತು ಕಳೆಯಬೇಡಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಬೆರೆತು ಕೆಲಸ ಮಾಡಿ.

Pic credit - Pintrest

ಈ ಸಮಸ್ಯೆಯಿಂದ ಬಳಲುತ್ತಿರುವವರು ಟಿವಿ, ಮೊಬೈಲ್ ಸೋಶಿಯಲ್ ಮೀಡಿಯಾದಿಂದ ಸಾಧ್ಯವಾದಷ್ಟು ದೂರವಿರಿ.

Pic credit - Pintrest

ಒಂಟಿಯೆನಿಸಿದರೆ ಸಾಕು ಪ್ರಾಣಿಗಳನ್ನು ಸಾಕಿ. ಈ ಪ್ರಾಣಿಗಳೊಂದಿಗೆ ಆಟವಾಡಿ ಸಮಯ ಕಳೆಯುವುದು ನಿಮ್ಮ ಮನಸ್ಸಿಗೆ ಖುಷಿ ತಂದು ಕೊಡುತ್ತದೆ.

Pic credit - Pintrest

ಈ ಪ್ರಾಣಿ ಬಾಯಿ ಮೂಲಕ ಮರಿಗಳಿಗೆ ಜನ್ಮ ನೀಡುತ್ತೆ