ಮುಖಕ್ಕೆ ಅರಶಿನ ಹಚ್ಚುವಾಗ ಈ ತಪ್ಪುಗಳನ್ನು ಮಾಡಬೇಡಿ
17 October 2023
Pic Credit - Pintrest
ತ್ವಚೆಯ ಸೌಂದರ್ಯ ಹಾಗೂ ಆರೋಗ್ಯದ ದೃಷ್ಟಿಯಿಂದ ಅರಶಿನ ಬಳಸಲಾಗುತ್ತದೆ.
ತ್ವಚೆಯ ಸೌಂದರ್ಯ
==============
Pic Credit - Pintrest
ಆದರೆ ಅರಶಿನ ಹಚ್ಚುವ ಮೊದಲು ನೀವು ಕೆಲವೊಂದು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅಗತ್ಯ.
ಅರಶಿನ
==============
Pic Credit - Pintrest
ಅರಶಿನ ಮಿಶ್ರಿತ ಯಾವುದೇ ಪೇಸ್ಟ್ ಮುಖಕ್ಕೆ ಹಚ್ಚಿ 20 ನಿಮಿಷಕ್ಕಿಂತ ಹೆಚ್ಚು ಕಾಲ ಇಡಬೇಡಿ.
ಅರಶಿನ ಮಿಶ್ರಿತ
==============
Pic Credit - Pintrest
ವಿಶೇಷವಾಗಿ ರೋಸ್ ವಾಟರ್, ಮೊಸರು ಹಾಗೂ ಅರಶಿನದ ಪೇಸ್ಟ್ ಗಂಟೆಗಟ್ಟಲೆ ಮುಖದಲ್ಲೇ ಬಿಡಬೇಡಿ.
ಅರಶಿನದ ಪೇಸ್ಟ್
==============
Pic Credit - Pintrest
20 ನಿಮಿಷಕ್ಕಿಂತ ಹೆಚ್ಚು ಅರಶಿನ ಮುಖದಲ್ಲೇ ಇಟ್ಟುಕೊಳ್ಳುವುದು ಮೊಡವೆಗೆ ಕಾರಣವಾಗಬಹುದು.
ಮೊಡವೆ ಸಮಸ್ಯೆ
==============
Pic Credit - Pintrest
ಅರಶಿನ ಫೇಸ್ ಪ್ಯಾಕ್ ಹಚ್ಚಿದ ಮೇಲೆ 3ರಿಂದ 4 ಗಂಟೆಗಳ ವರೆಗೆ ಸೋಪಿನಿಂದ ಮುಖ ತೊಳೆಯಬೇಡಿ.
ಅರಶಿನ ಫೇಸ್ ಪ್ಯಾಕ್
==============
Pic Credit - Pintrest
ಇದಲ್ಲದೇ ಅರಶಿನದ ಪೇಸ್ಟ್ ಕಣ್ಣಿನ ಒಳಗೆ ಬೀಳದಂತೆ ಎಚ್ಚರವಹಿಸುವುದು ಅಗತ್ಯವಾಗಿದೆ.
ಕಣ್ಣಿನ ಆರೋಗ್ಯ
==============
Pic Credit - Pintrest
ಪುರುಷರ ಬೋಳು ತಲೆ ಸಮಸ್ಯೆಗೆ ಕಾರಣವಾಗುವ ಅಂಶಗಳು
ಇಲ್ಲಿ ಕ್ಲಿಕ್ ಮಾಡಿ