ಇದು ಭಾರತದಲ್ಲಿರುವ ಅತ್ಯಂತ ಅಪಾಯಕಾರಿ ಟ್ರಕ್ಕಿಂಗ್ ಸ್ಥಳ
08 JULY 2024
Pic credit - pinterest
Sayinanda
ಭಾರತದಲ್ಲಿ ಚಾರಣ ಪ್ರಿಯರಿಗಾಗಿ ಹಲವಾರು ಟ್ರಕ್ಕಿಂಗ್ ಸ್ಥಳಗಳಿವೆ. ಆದರೆ ಇದೊಂದು ಅಪಾಯಕಾರಿ ಟ್ರಕ್ಕಿಂಗ್ ಸ್ಥಳಗಳಲ್ಲಿ ಒಂದಾಗಿದೆ.
Pic credit - pinterest
ಅದುವೇ ಮುಂಬೈ ಸಮೀಪದಲ್ಲಿರುವ ಕಲಾವಂತಿನ್ ದುರ್ಗಾ. ಈ ತಾಣವು ಅಪಾಯಕಾರಿಯಾಗಿದ್ದರೂ, ಸೌಂದರ್ಯವನ್ನು ಸವಿಯಲು ಇಲ್ಲಿಗೆ ಚಾರಣ ಹೋಗುವವರೇ ಹೆಚ್ಚು.
Pic credit - pinterest
ಮುಂಬೈಯಿಂದ 50ಕಿ.ಮೀ ದೂರದಲ್ಲಿರುವ ಈ ಕೋಟೆಯೂ ಮಹಾರಾಷ್ಟ್ರದ ಮಾಥೆರಾನ್ ಮತ್ತು ಪನ್ವೆಲ್ ಬೆಟ್ಟಗಳ ನಡುವೆ ಇದೆ.
Pic credit - pinterest
ಕಲಾವಂತಿನ್ ದುರ್ಗಾ ಕೋಟೆಯೂ 2,300 ಫೀಟ್ ಎತ್ತರವಿದ್ದು ಇದು ಶತಮಾನ ಹಳೆಯ ಕೋಟೆ ಎನ್ನಲಾಗಿದೆ.
Pic credit - pinterest
ಈ ಕೋಟೆಯ ಮೇಲಿಂದ ಚಾಂದೇರಿ, ಮಾಥೆರಾನ್, ಕರ್ನಾಲ್ ಮತ್ತು ಇರ್ಷಲ್ ಹಾಗೂ ಮುಂಬೈನ ಕೆಲ ಸ್ಥಳಗಳನ್ನು ನೋಡಬಹುದಾಗಿದೆ.
Pic credit - pinterest
ಆದರೆ ಬಂಡೆಗಳ ಹಾಗೂ ಹರಿತವಾದ ಮೆಟ್ಟಿಲುಗಳ ಮೇಲೆ ಯಾವುದೇ ಸಪೋರ್ಟ್ ಇಲ್ಲದೇ ಹತ್ತಬೇಕಾದ ಕಾರಣ ಇದು ಅಪಾಯಕಾರಿ ಕೋಟೆಯಂತೆ.
Pic credit - pinterest
ಈ ಕೋಟೆಗೆ ಮುರನ್ಜನ್ ಕೋಟೆ ಎನ್ನುವ ಹೆಸರಿತ್ತು. ಅದಲ್ಲದೇ, ಕಾಳವಂತಿನ್ ಎನ್ನುವ ರಾಣಿಯ ಹೆಸರಿನಿಂದಲೂ ಕರೆಯುತ್ತಿದ್ದರು.
Pic credit - pinterest
ಮಾನ್ಸೂನ್ ಸಮಯದಲ್ಲಿ ಈ 7 ಸ್ಥಳಗಳಿಗೆ ಹೋಗದಿರುವುದೇ ಉತ್ತಮ!