ಮೈಸೂರ್ ಮಸಾಲೆ ದಕ್ಷಿಣ ಭಾರತದಲ್ಲಿ ನಂಬರ್ ಒನ್
27 November 2024
Pic credit - Pintrest
Sainanda
ಎಷ್ಟೋ ಜನರಿಗೆ ಮಸಾಲೆ ದೋಸೆ ಅಂದ್ರೆ ಪಂಚಪ್ರಾಣ. ಮೈಸೂರ್ ಮಸಾಲೆ ದೋಸೆ ಕರ್ನಾಟಕದಲ್ಲಿ ಮಾತ್ರ ಜನಪ್ರಿಯವಾಗಿಲ್ಲ.
Pic credit - Pintrest
ದಕ್ಷಿಣ ಭಾರತದ ರೆಸ್ಟೋರೆಂಟ್ ಗಳಲ್ಲಿ ಈ ಮೈಸೂರ್ ಮಸಾಲೆ ದೋಸೆ ಫೇಮಸ್ ಆಗಿದ್ದು, ಮನೆಯಲ್ಲೇ ಸುಲಭವಾಗಿ ಮಾಡಿ ಸವಿಯಬಹುದು.
Pic credit - Pintrest
1 ಕಪ್ ಅಕ್ಕಿ, 1/4 ಕಪ್ ಉದ್ದಿನ ಬೇಳೆ 1/4 ಚಮಚ ಮೆಂತ್ಯ ಬೀಜಗಳನ್ನು ಐದರಿಂದ ಆರು ಗಂಟೆಗಳ ಕಾಲ ನೆನೆಸಿಡಿ.
Pic credit - Pintrest
ನೆಸಿಟ್ಟ ಅಕ್ಕಿ, ಉದ್ದಿನ ಬೇಳೆ ಹಾಗೂ ಮೆಂತ್ಯವನ್ನು ನಯವಾಗಿ ರುಬ್ಬಿಕೊಂಡು ರುಚಿಗೆ ತಕ್ಕಷ್ಟು ಉಪ್ಪುಹಾಕಿ ಹುದುಗಲು ಬಿಡಿ.
Pic credit - Pintrest
ಒಂದು ಬಾಣಲೆಗೆ ಎಣ್ಣೆ ಹಾಕಿ, ಈರುಳ್ಳಿಯನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದಕ್ಕೆ ಈಗಾಗಲೇ ಬೇಯಿಸಿಟ್ಟ ಆಲೂಗಡ್ಡೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
Pic credit - Pintrest
ಆ ಬಳಿಕ 1/4 ಚಮಚ ಅರಿಶಿನ ಪುಡಿ, 1/2 ಚಮಚ ಕೆಂಪು ಮೆಣಸಿನ ಪುಡಿ, 1/4 ಚಮಚ ಗರಂ ಮಸಾಲ, ರುಚಿಗೆ ಉಪ್ಪು ಸೇರಿಸಿದರೆ ಆಲೂಗಡ್ಡೆ ಪಲ್ಯ ಸಿದ್ಧ.
Pic credit - Pintrest
ಸ್ಟವ್ ಮೇಲೆ ಪ್ಯಾನ್ ಇಟ್ಟು, ಹಿಟ್ಟನ್ನು ದೋಸೆಯ ಆಕಾರದಲ್ಲಿ ಹಾಕಿಕೊಳ್ಳಿ. ಅದರ ಮೇಲೆ ಆಲೂಗಡ್ಡೆ ಪಲ್ಯ ಹಾಕಿ ಮಡಚಿದರೆ ಮಸಾಲೆ ದೋಸೆ ಸವಿಯಲು ಸಿದ್ಧ.
Pic credit - Pintrest
ನಿಮ್ಮ ಮನಸ್ಥಿತಿ ಬದಲಾಯಿಸುವ ಐದು ನಿಯಮಗಳಿವು
ಇದನ್ನೂ ಓದಿ