11-11-2023

ಹೊಸ ಚಪ್ಪಲಿ ಕಚ್ಚುತ್ತಿದೆಯೇ? ಈ ಸಿಂಪಲ್​​ ಟಿಪ್ಸ್​ ಟ್ರೈ ಮಾಡಿ

Pic Credit - Pintrest

ಚಪ್ಪಲಿ ಕಚ್ಚಿದ ಜಾಗದಲ್ಲಿ ಕಲೆ ಹಾಗೆಯೇ ಉಳಿದು ಬಿಡುತ್ತದೆ ಎಂಬ ಭಯ ಅನೇಕರಲ್ಲಿ ಇರುತ್ತದೆ.

Pic Credit - Pintrest

ಹೊಸದಾಗಿ ಕೊಂಡ ಚಪ್ಪಲಿ ಅಥವಾ ಶೂ ಕಾಲಿಗೆ ಕಚ್ಚುವ ಸಮಸ್ಯೆಗೆ ಇನ್ನೂ ಮುಂದೆ ಹೆದರಬೇಕಿಲ್ಲ.

Pic Credit - Pintrest

ಹೊಸ ಚಪ್ಪಲಿಯಿಂದ ಗಾಯಗಳು ಆಗದೇ ಇರಲು ಇನ್ನು ಮುಂದೆ ಈ ಸಿಂಪಲ್​​​ ಟಿಪ್ಸ್​​​​​​ ಫಾಲೋ ಮಾಡಿ.

Pic Credit - Pintrest

ಹೊಸ ಶೂ ಅಥವಾ ಚಪ್ಪಲಿ ಧರಿಸುವ ಮೊದಲು ಪಾದದ ಬದಿಗೆ ತೆಂಗಿನ ಎಣ್ಣೆ ಅಥವಾ ವ್ಯಾಸೆಲಿನ್ ಹಚ್ಚಿ

Pic Credit - Pintrest

ಹೊಸ ಶೂ ಧರಿಸಿದಾಗ ಗುಳ್ಳೆಗಳು ಬಾರದಂತೆ ತಡೆಯಲು ಶೂಗಳ ಒಳಭಾಗಕ್ಕೆ ಸ್ವಲ್ಪ ಬೇಬಿ ಪೌಡರ್  ಹಾಕಿ.

Pic Credit - Pintrest

ಐಸ್​​ ಕ್ಯೂಬ್​​, ಆಲಿವ್​ ಎಣ್ಣೆ, ಅಲೋವೆರಾ ಹಚ್ಚುವುದು ಪಾದದ ನೋವು ಮತ್ತು ಉರಿಯೂತ ನಿವಾರಿಸುತ್ತದೆ. 

Pic Credit - Pintrest

ಗಾಯಗಳು ಬೇಗ ವಾಸಿಯಾಗದಿದ್ದರೆ ಸಮಸ್ಯೆ ಉಲ್ಬಣಗೊಳ್ಳುವ ಮುನ್ನ ವೈದ್ಯರನ್ನು ಭೇಟಿಯಾಗುವುದು ಉತ್ತಮ.

Pic Credit - Pintrest