ಮೊಡವೆ ನಿವಾರಣೆಗೆ ಬೆಸ್ಟ್​​​​ ಫೇಸ್​​​ ಪ್ಯಾಕ್

01 Oct 2023

Pic Credit:Pintrest

ಮುಖದಲ್ಲಿ ಹುಟ್ಟುವ ಮೊಡವೆಗಳಿಂದ ಮುಖದ ಸೌಂದರ್ಯವೇ ಹಾಳಾಗುತ್ತದೆ.

ಮುಖದ ಸೌಂದರ್ಯ

Pic Credit:Pintrest

ನೈಸರ್ಗಿಕ ಪದಾರ್ಥ ಬಳಸುವ ಮೂಲಕ ಎಣ್ಣೆ ಚರ್ಮದವರು ಮೊಡವೆ ನಿಯಂತ್ರಿಸಬಹುದು.

ಮೊಡವೆ ನಿವಾರಣೆ

Pic Credit:Pintrest

ಎಣ್ಣೆಯುಕ್ತ ಚರ್ಮದಿಂದ ಮೊಡವೆಗಳನ್ನು ತೆಗೆಯಲು ಈ ಸಿಂಪಲ್​ ಫೇಸ್​​ ಪ್ಯಾಕ್​​ ಬಳಸಿ.

ಫೇಸ್​​ ಪ್ಯಾಕ್​​ 

Pic Credit:Pintrest

ನಿಂಬೆ ರಸ ಮತ್ತು ಜೇನುತುಪ್ಪದ ಫೇಸ್​ಪ್ಯಾಕ್ ಮೊಡವೆ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.

ನಿಂಬೆ ಮತ್ತು ಜೇನುತುಪ್ಪ

Pic Credit:Pintrest

1 ಚಮಚ ತಾಜಾ ನಿಂಬೆ ರಸ ಮತ್ತು ಜೇನುತುಪ್ಪವನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ.

ಮಾಡುವ ವಿಧಾನ

Pic Credit:Pintrest

ಮುಖವನ್ನು ಸರಿಯಾಗಿ ಸ್ವಚ್ಛಗೊಳಿಸಿದ ನಂತರ ಆ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.

ಮುಖ ಮತ್ತು ಕುತ್ತಿಗೆ

Pic Credit:Pintrest

15 ನಿಮಿಷಗಳ ನಂತರ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ 2 ಬಾರಿ ಪ್ರಯೋಗಿಸಿ.

ಮುಖದ ಸೌಂದರ್ಯ

Pic Credit:Pintrest

ಪ್ಯಾರಿಸ್ ಫ್ಯಾಶನ್ ವೀಕ್​​ನಲ್ಲಿ ಗಮನಸೆಳೆದ ವಿಭಿನ್ನ ಉಡುಪುಗಳು