1 ಲೀಟರ್ ಇಲಿ ಹಾಲಿನ ಬೆಲೆ 18 ಲಕ್ಷ…!

29 October 2023

Pic Credit - Pintrest

ಇತ್ತೀಚೆಗಷ್ಟೇ ಇಲಿಯ ಹಾಲಿನ ಕುರಿತು ಪ್ರಯೋಗ ಒಂದು ನಡೆದಿದೆ.

Pic Credit - Pintrest

ಒಂದು ಲೀಟರ್ ಇಲಿ ಹಾಲಿಗೆ ಸುಮಾರು 40 ಸಾವಿರ ಇಲಿಗಳ ಅಗತ್ಯವಿದೆ.

Pic Credit - Pintrest

ಇದೀಗಾಗಲೇ ಇಲಿ ಹಾಲನ್ನು ಸಂಶೋಧನೆಯ ಸಾಧನವಾಗಿ ಬಳಸಲಾಗುತ್ತಿದೆ.

Pic Credit - Pintrest

ಮಲೇರಿಯಾ ಬ್ಯಾಕ್ಟೀರಿಯಾವನ್ನು ನಿರ್ಮೂಲನೆ ಮಾಡುವ ಔಷಧಿ, ವಸ್ತುಗಳನ್ನು ತಯಾರಿಸಲು ಇಲಿ ಹಾಲನ್ನು ಬಳಸಲಾಗುತ್ತಿದೆ.

Pic Credit - Pintrest

ಒಂದು ಲೀಟರ್​​ ಇಲಿ ಹಾಲಿಯ ಬೆಲೆ 23 ಸಾವಿರ ಯುರೋಗಳು​​ ಅಂದರೆ ಸುಮಾರು 18 ಲಕ್ಷ ರೂಪಾಯಿ.

Pic Credit - Pintrest

ಹೌದು ಒಂದು ಲೀಟರ್ ಇಲಿ ಹಾಲಿಗೆ ಸುಮಾರು 40 ಸಾವಿರ ಇಲಿಗಳ ಅಗತ್ಯವಿದೆ.

Pic Credit - Pintrest

40 ಸಾವಿರ ಇಲಿಗಳಿಂದ ಒಂದು ಲೀಟರ್ ಹಾಲು ತೆಗೆಯುವುದು ಸಾಮಾನ್ಯ ಸಂಗತಿಯಲ್ಲ.

Pic Credit - Pintrest

ಮಹಿಳೆಯರು ಪುರುಷರ ಕೆಲವು ಸೂಕ್ಷ್ಮ ವಿಷಯಗಳನ್ನು ಗಮನಿಸುತ್ತಾರೆ