ನೀವು ಯಂಗ್ ಆಗಿ ಕಾಣಬೇಕೆಂದರೆ ಸದ್ಗುರು ಹೇಳುವ ಈ ಸಲಹೆಗಳನ್ನು ಅಳವಡಿಸಿಕೊಂಡರೆ ಸಾಕು
12 October 2024
Pic credit - Pinterest
Sainanda
ಇಂದಿನ ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಿ ಸಂಪೂರ್ಣವಾಗಿ ಬದಲಾವಣೆಯಾಗಿದೆ.
Pic credit - Pinterest
ಹೀಗಾಗಿ ಸಣ್ಣ ವಯಸ್ಸಿನಲ್ಲಿಯೇ ಹೆಚ್ಚಿನವರಲ್ಲಿ ವಯಸ್ಸಾದ ಲಕ್ಷಣಗಳು ಸೇರಿದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
Pic credit - Pinterest
ಅವಧಿಗೂ ಮೊದಲೇ ವೃದ್ಧಾಪ್ಯವು ಬಾರದಿರಲು ಈ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕೆನ್ನುವ ಸಲಹೆ ಸದ್ಗುರು ನೀಡುತ್ತಾರೆ.
Pic credit - Pinterest
ಊಟದ ಮಾಡಿದ ತಕ್ಷಣವೇ ಮಲಗಿದರೆ ದೇಹದ ಜೀವಕೋಶಗಳ ಆಯಸ್ಸು ಕಡಿಮೆಯಾಗುತ್ತದೆ.
Pic credit - Pinterest
ಹೀಗಾಗಿ ರಾತ್ರಿ ಊಟ ಆದ್ಮೇಲೆ ಮಲಗುವುದಕ್ಕೂ ಮುನ್ನ ನಾಲ್ಕು ಗಂಟೆಗಳು ಅಂತರವಿರಬೇಕು.
Pic credit - Pinterest
ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಅಳವಡಿಸಿಕೊಳ್ಳಬೇಕು.
Pic credit - Pinterest
ರಾತ್ರಿ ಬೇಗ ಮಲಗಿದರೆ ಬೆಳಗ್ಗೆ ಬೇಗನೇ ಎಚ್ಚರವಾಗುತ್ತದೆ. ಹೀಗಾಗಿ ದಿನನಿತ್ಯದ ಕೆಲಸ ಮಾಡಲು ದೇಹ, ಮನಸ್ಸು ಸಿದ್ಧವಿರುತ್ತದೆ ಎನ್ನುತ್ತಾರೆ ಸದ್ಗುರು.
Pic credit - Pinterest
ಹಲ್ಲು ನೋವಿಗೆ ಅಜ್ಜಿ ಹೇಳಿದ ಮನೆಮದ್ದು
ಇಲ್ಲಿ ಕ್ಲಿಕ್ ಮಾಡಿ