ಮನೆಯಲ್ಲೇ ಬಿಳಿ ಶೂಗಳನ್ನು ಕೊಳೆ ಮುಕ್ತಗೊಳಿಸುವ ಸುಲಭ ವಿಧಾನ

05 Oct 2023

Pic Credit:Pintrest

ಇತ್ತೀಚಿನ ದಿನಗಳಲ್ಲಿ ಬಿಳಿ ಶೂಗಳ ಬೇಡಿಕೆ ಗಣನೀಯವಾಗಿ ಹೆಚ್ಚಿದೆ.

ಬಿಳಿ ಶೂ

Pic Credit:Pintrest

ಬಿಳಿ ಬೂಟುಗಳು ಕೊಳಕಾಗಿದ್ದರೆ ಅದನ್ನು ಸ್ವಚ್ಛಗೊಳಿಸುವುದೇ ಒಂದು ದೊಡ್ಡ ತಲೆನೋವು.

ಕೊಳಕು ಶೂಗಳು

Pic Credit:Pintrest

ಕೆಲವು ಸುಲಭ ಮಾರ್ಗಗಳ ಮೂಲಕ ಶೂಗಳನ್ನು ಹೊಸದಾಗಿ ಕಾಣುವಂತೆ ಮಾಡಬಹುದು.

ಸುಲಭ ಮಾರ್ಗ

Pic Credit:Pintrest

ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಶೂಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ನಿಂಬೆ ರಸ

Pic Credit:Pintrest

ಅಡಿಗೆ ಸೋಡಾ ಮತ್ತು ವಿನೆಗರ್ ಎರಡೂ ಕೂಡ ಶೂಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ಅಡಿಗೆ ಸೋಡಾ

Pic Credit:Pintrest

ಟೂತ್‌ಪೇಸ್ಟ್ ನಿಮ್ಮ ಹಲ್ಲುಗಳನ್ನು ಬಿಳುಪುಗೊಳಿಸುವಂತೆಯೇ, ಇದು ಶೂಗಳನ್ನು ಸಹ ಸ್ವಚ್ಛಗೊಳಿಸುತ್ತದೆ.

ಟೂತ್‌ಪೇಸ್ಟ್ 

Pic Credit:Pintrest

ಬಿಳಿ ಸ್ನೀಕರ್ಸ್ ಗಳ ಕೊಳೆಯನ್ನು ನೇಲ್ ಪಾಲಿಶ್​​ ರಿಮೂವರ್ ಬಳಸಿ ಸ್ವಚ್ಛಗೊಳಿಸಬಹುದಾಗಿದೆ.

ನೇಲ್ ಪಾಲಿಶ್​​ ರಿಮೂವರ್

Pic Credit:Pintrest

ಸಾಲುಮರದ ತಿಮ್ಮಕ್ಕ ನಿಧನದ ಸುದ್ದಿ ಸುಳ್ಳು

Pic Credit:Pintrest