ಪುದೀನಾ ಫೇಸ್ ಪ್ಯಾಕ್ ಬಳಸಿ ಮೊಡವೆ ಸಮಸ್ಯೆಗೆ ಗುಡ್​​ ಬೈ ಹೇಳಿ

15 November 2023

Pic Credit - Pintrest

ಪುದೀನಾವನ್ನು ಆಹಾರಕ್ರಮದಲ್ಲಿ ಸೇರಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನ ಪಡೆಯಬಹುದಾಗಿದೆ.

ಪುದೀನಾ ==============

Pic Credit - Pintrest

ಫೈಬರ್, ಪ್ರೋಟೀನ್, ವಿಟಮಿನ್ ಎ, ಸಿ, ಕೆ, ಕಬ್ಬಿಣ ಮತ್ತು ಪೊಟ್ಯಾಸಿಯಮ್  ಅಂಶಗಳು ಸಮೃದ್ಧವಾಗಿದೆ. 

ಪುದೀನಾ ==============

Pic Credit - Pintrest

ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಿ ಚರ್ಮದ ಆರೋಗ್ಯವನ್ನು ಉತ್ತೇಜಿಸುವಲ್ಲಿ ಪುದೀನಾ ಸಹಾಯಕ.

ಚರ್ಮದ ಸಮಸ್ಯೆ ==============

Pic Credit - Pintrest

ಪುದೀನಾ ಫೇಸ್​​​ ಪ್ಯಾಕ್​​ ತಯಾರಿಸಲು ಪುದೀನಾ ಸೊಪ್ಪು ತೆಗೆದುಕೊಂಡು ನಯವಾದ ಪೇಸ್ಟ್​​​​ ತಯಾರಿಸಿ.

ಫೇಸ್​​​ ಪ್ಯಾಕ್ ==============

Pic Credit - Pintrest

ಈ ಮಿಶ್ರಣವನ್ನು ಮೊಡವೆಗಳ ಮೇಲೆ ಹಚ್ಚಿ. 30 ನಿಮಿಷಗಳ ನಂತರ  ನೀರಿನಿಂದ  ಮುಖ ತೊಳೆಯಿರಿ.

ಫೇಸ್​​​ ಪ್ಯಾಕ್ ==============

Pic Credit - Pintrest

ತ್ವಚೆಯ ಸಮಸ್ಯೆಗಳನ್ನು ತಡೆಗಟ್ಟಲು ಪುದೀನಾ ಹಾಗೂ ಮೊಸರು ಫೇಸ್ ಪ್ಯಾಕ್  ಪ್ರಯತ್ನಿಸಬಹುದು.

ಮೊಸರು ಫೇಸ್ ಪ್ಯಾಕ್ ==============

Pic Credit - Pintrest

ಪುದೀನಾ  ಮತ್ತು ಮೊಸರು ಪೇಸ್ಟ್ ಮಾಡಿ, ಚರ್ಮದ ಮೇಲೆ ಹಚ್ಚಿ. ಹದಿನೈದು ನಿಮಿಷಗಳ ನಂತರ ಮುಖ ತೊಳೆಯಿರಿ.

ಮೊಸರು ಫೇಸ್ ಪ್ಯಾಕ್ ==============

Pic Credit - Pintrest

ಮೊಡವೆಯಿಂದ ಹಿಡಿದು ತಲೆಹೊಟ್ಟಿನ ಸಮಸ್ಯೆಗೆ ಮನೆಮದ್ದು ಕರ್ಪೂರ