4 ಮೇ 2024

Author: Sushma Chakre

ಬೇಸಿಗೆಯಲ್ಲಿ ಈ 7 ಪಾನೀಯ ಸೇವಿಸಬೇಡಿ

ಬೇಸಿಗೆಯಲ್ಲಿ ಈ 7 ಪಾನೀಯ ಸೇವಿಸಬೇಡಿ

ಸಕ್ಕರೆ ಸೋಡಾ ಸಕ್ಕರೆಯಿಂದ ತುಂಬಿರುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು ಮತ್ತು ನಿಮ್ಮ ದೇಹವನ್ನು ಇನ್ನಷ್ಟು ಬಿಸಿಯಾಗಿಸುತ್ತದೆ.

ಸಕ್ಕರೆ ಸೋಡಾ

Pic credit - iStock

ಸುಡುವ ಬೇಸಿಗೆಯ ದಿನದಂದು ಬಿಸಿ ಕಾಫಿ ಕುಡಿಯುವುದರಿಂದ ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು ಮತ್ತು ಆರೋಗ್ಯ ಸಮಸ್ಯೆಯನ್ನು ಉಂಟುಮಾಡಬಹುದು.

ಕಾಫಿ

Pic credit - iStock

ಹೆಚ್ಚಿನ ಎನರ್ಜಿ ಡ್ರಿಂಕ್‌ಗಳಲ್ಲಿ ಸಕ್ಕರೆ ಮತ್ತು ಕೆಫೀನ್ ಅಧಿಕವಾಗಿರುತ್ತದೆ. ಇದು ನಿರ್ಜಲೀಕರಣವನ್ನು ಉಂಟುಮಾಡಬಹುದು ಮತ್ತು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು.

ಎನರ್ಜಿ ಡ್ರಿಂಕ್ಸ್

Pic credit - iStock

ಮಿಲ್ಕ್‌ಶೇಕ್‌ಗಳು ಹೊಟ್ಟೆಗೆ ಭಾರವಾಗಿರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ.

ಮಿಲ್ಕ್‌ಶೇಕ್‌

Pic credit - iStock

ತಣ್ಣನೆಯ ಬಿಯರ್ ರಿಫ್ರೆಶ್ ಆಗಿ ತೋರುತ್ತದೆಯಾದರೂ, ಆಲ್ಕೋಹಾಲ್ ನಿರ್ಜಲೀಕರಣಗೊಳಿಸುತ್ತದೆ ಮತ್ತು ಮೂತ್ರವರ್ಧಕ ಪರಿಣಾಮವನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಮತ್ತಷ್ಟು ದ್ರವದ ನಷ್ಟಕ್ಕೆ ಕಾರಣವಾಗುತ್ತದೆ.

ಆಲ್ಕೋಹಾಲ್

Pic credit - iStock

ಸಿಹಿ ಚಹಾಗಳಲ್ಲಿ ಸೇರಿಸಲಾದ ಸಕ್ಕರೆಯು ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ.

ಸಿಹಿಯಾದ ಐಸ್ಡ್ ಟೀ

Pic credit - iStock

ತುಳಸಿ ಅಡಾಪ್ಟೋಜೆನ್ ಆಗಿ ಕಾರ್ಯ ನಿರ್ವಹಿಸುತ್ತದೆ, ವಿಶ್ರಾಂತಿಯನ್ನು ಉತ್ತೇಜಿಸುತ್ತದೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.

ಕ್ರೀಡಾ ಪಾನೀಯಗಳು

Pic credit - iStock