ಕೊಬ್ಬರಿ ಎಣ್ಣೆಯಲ್ಲಿ ಇವೆರಡನ್ನು ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಕಪ್ಪಾಗುತ್ತೆ

27 February 2025

Pic credit - Pintrest

Sainanda

ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ, ರಾತ್ರಿ ಮಲಗುವ ಮುನ್ನ ಕೂದಲಿಗೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿದರೆ ಶುಷ್ಕ ಕೂದಲು ಮೃದುವಾಗುತ್ತದೆ.

Pic credit - Pintrest

ಕೊಬ್ಬರಿ ಎಣ್ಣೆಗೆ ಟೀ ಟ್ರೇ ಆಯಿಲ್ ಬೆರೆಸಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿದರೆ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.

Pic credit - Pintrest

ಬಾಯಲ್ಲಿ ಹುಣ್ಣಾದಾಗ ರಾತ್ರಿ ಕೊಬ್ಬರಿ ಎಣ್ಣೆ ಹಚ್ಚಿ ಮಲಗಿದ್ರೆ ಬೆಳಗಾಗುವಷ್ಟರಲ್ಲಿ ನೋವು ಶಮನವಾಗುತ್ತದೆ.

Pic credit - Pintrest

ಕೊಬ್ಬರಿ ಎಣ್ಣೆ ಬಿಸಿ ಬಿಸಿ ಮಾಡಿ ಟೀ ಟ್ರೇ ಆಯಿಲ್ ಬೆರೆಸಿ ರಾತ್ರಿ ಮಲಗುವ ಮುನ್ನ ಕೂದಲಿನ ಬುಡಕ್ಕೆ ಹಚ್ಚಿದರೆ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.

Pic credit - Pintrest

ಕಾಲು ಬಿರುಕು ನೋವಿದ್ದರೆ ರಾತ್ರಿ ಮಲಗುವ ಮುನ್ನ ಕಾಲಿನ ಹಿಮ್ಮಡಿಗೆ ಕೊಬ್ಬರಿ ಎಣ್ಣೆ ಸವರಿ, ಹೀಗೆ ಮಾಡಿದ್ರೆ ನೋವು ಕಡಿಮೆಯಾಗುತ್ತದೆ.

Pic credit - Pintrest

ರಾತ್ರಿ ಬ್ರಷ್ ಮಾಡಿದ ನಂತರ ಒಸಡಿಗೆ ಕೊಬ್ಬರಿ ಎಣ್ಣೆ ಸವರಿದರೆ ಹಲ್ಲುಗಳು ಗಟ್ಟಿಯಾಗಿ ರಕ್ತಸ್ರಾವವಾಗುವುದು ನಿಲ್ಲುತ್ತದೆ.

Pic credit - Pintrest

ಕೊಬ್ಬರಿ ಎಣ್ಣೆಯಲ್ಲಿ ಕೇವಲ ನಾಲ್ಕೈದು ಸಾಸಿವೆ ಮತ್ತು ಒಂದು ಹಿಡಿ ಕರಿಬೇವಿನ ಸೊಪ್ಪನ್ನು ಬೆರೆಸಿ ಬಳಸಿದ್ರೆ ಬಿಳಿ ಕೂದಲು ಕಪ್ಪಾಗುತ್ತದೆ.

Pic credit - Pintrest

ಜೀವನದಲ್ಲಿ ತಲೆ ಕೆಡಿಸಿಕೊಳ್ಳದೇ ಬದುಕುವ ವಿಧಾನವಿದು