Akshatha Vorkady

08 Jan 2025

Pic credit - Pintrest

ನವ ದಂಪತಿ ಹೋಗುವ ಟ್ರಿಪ್​​ಗೆ ಹನಿಮೂನ್ ಎಂದು ಏಕೆ ಕರೆಯುತ್ತಾರೆ? 

ಮದುವೆಯ ನಂತರ ದಂಪತಿಗಳು ಪ್ರವಾಸಕ್ಕೆ ಹೋದಾಗ ಅದನ್ನು ಹನಿಮೂನ್ ಎಂದು ಕರೆಯಲಾಗುತ್ತದೆ.

Pic credit - Pintrest

ಆದರೆ, ಇದನ್ನು ಹನಿಮೂನ್ ಎಂದು ಏಕೆ ಕರೆಯುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?  

Pic credit - Pintrest

ಹನಿಮೂನ್ ಎಂಬ ಪದವು ಹಳೆಯ ಇಂಗ್ಲೀಷ್ ಪದದಿಂದ ಬಂದಿದ್ದು, ಹನಿ ಎಂಬ ಪದವು ಹೊಸ ದಾಂಪತ್ಯದ ಸಿಹಿ ಎಂದರ್ಥ ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. 

Pic credit - Pintrest

ಅಂದರಂತೆ ಮೂನ್​ ಎಂದರೆ ಸಮಯ ಎಂಬ ಅರ್ಥ ನೀಡುತ್ತದೆ. ಅಂದರೆ ಹಿಂದೆ ಚಂದ್ರನ ಆಧಾರದ ಮೇಲೆ ಸಮಯವನ್ನು ಲೆಕ್ಕಹಾಕಲಾಗುತ್ತಿತ್ತು.

Pic credit - Pintrest

ಒಟ್ಟಾರೆಯಾಗಿ ಮದುವೆಯ ನಂತರ ಜೋಡಿ ಆನಂದದಿಂದ ಕಳೆಯುವ ಈ ಸಮಯವನ್ನು ಹನಿಮೂನ್ ಎಂದು ಕರೆಯಲಾಗುತ್ತದೆ.

Pic credit - Pintrest

ಇದಲ್ಲದೇ ಹನಿಮೂನ್' ಪದವು ಪ್ರಾಚೀನ ಬ್ಯಾಬಿಲೋನ್ ಮತ್ತು ರೋಮ್‌ನಲ್ಲಿ ಹುಟ್ಟಿಕೊಂಡಿದೆ ಎನ್ನಲಾಗಿದೆ.

Pic credit - Pintrest

ಇಲ್ಲಿನ ಪ್ರಕಾರ ಹನಿ ಅಂದರೆ ಜೇನು ಮತ್ತು ಚಂದ್ರನ ರಾತ್ರಿಯೊಂದಿಗೆ ಜೋಡಿಯು ಕಳೆಯುವ ಸಮಯ ಎಂಬ ಅರ್ಥವನ್ನು ಸೂಚಿಸುತ್ತದೆ.

Pic credit - Pintrest

ಆಕರ್ಷಕ ಕೇಶಾಲಂಕಾರಗಳು  ಇಲ್ಲಿವೆ