ಈ ನಡವಳಿಕೆ ಕಂಡು ಬಂದ್ರೆ ನಿಮ್ಮ ಜೀವನಕ್ಕೆ ನೀವೇ ಶತ್ರುಗಳು

18 February 2025

Pic credit - Pintrest

Sainanda

ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ಹೆಚ್ಚು ಚಿಂತಿಸುವುದು. ನಿಮ್ಮ ಆರೋಗ್ಯ ಹಾಗೂ ಆದ್ಯತೆಗಳ ಬಗ್ಗೆ ಗಮನ ಹರಿಸದೇ ಇರುವುದು.

Pic credit - Pintrest

ನಿಮ್ಮ ಮಿತಿಯನ್ನು ತಿಳಿಯದೆ ಇರುವುದು. ನಿಮ್ಮ ಅನಿಸಿಕೆಯನ್ನು ಮುಕ್ತವಾಗಿ ಹಂಚಿಕೊಳ್ಳದೇ ಇರುವುದು.

Pic credit - Pintrest

ಇತರರ ಸಮಸ್ಯೆಗಳನ್ನು ನಿಮಗೆ ನೀವೇ ಹೊಣೆ ಮಾಡಿಕೊಂಡು ತಲೆ ಕೆಡಿಸಿಕೊಳ್ಳುವುದು.

Pic credit - Pintrest

ನಿಮ್ಮ ಮೌಲ್ಯವನ್ನು ಅರ್ಥ ಮಾಡಿಕೊಳ್ಳದೇ ಇತರರು ಏನು ಹೇಳಿದರೂ ಒಪ್ಪಿಕೊಳ್ಳುವುದು.

Pic credit - Pintrest

ನಿಮ್ಮ ತೀರ್ಮಾನಗಳ ಮೇಲೆ ವಿಶ್ವಾಸವಿಲ್ಲದೇ ಇರುವುದು. ನಿಮ್ಮನ್ನು ನೀವೇ ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು.

Pic credit - Pintrest

ನಿಮ್ಮ ಹಕ್ಕುಗಳಿಗೆ ದೃಢವಾಗಿ ನಿಲ್ಲದೇ ಇತರರು ನಿಮ್ಮನ್ನು ದುರಪಯೋಗ ಪಡಿಸುತ್ತಿದ್ದಾರೆ ಎಂಬುದು ಗೊತ್ತಿದ್ದರೂ ಸುಮ್ಮನಿರುವುದು.

Pic credit - Pintrest

ನಕಾರಾತ್ಮಕ ವ್ಯಕ್ತಿಗಳನ್ನು ನಿಮ್ಮ ಜೀವನದಲ್ಲಿ ಇರಿಸಿಕೊಂಡು ತೊಂದರೆಯನ್ನಾಗಿಸಿಕೊಳ್ಳುವುದು.

Pic credit - Pintrest

ಜನರು ನಿಮ್ಮನ್ನು ಗೌರವದಿಂದ ಕಾಣಬೇಕಾದ್ರೆ ನಿಮ್ಮಲ್ಲಿ ಈ ಗುಣಗಳಿರಲಿ