ನಿಮ್ಮ ಶರೀರವನ್ನು ನಿಯಂತ್ರಿಸುವ ಸುಲಭ ಮಾರ್ಗಗಳಿವು

6 March 2025

Pic credit - Pintrest

Sainanda

ಭಯಗೊಂಡರೆ, ಮೂಗಿನ ತುದಿಯನ್ನು ನೀರಿಗೆ ಸ್ಪರ್ಶಿಸಿ, ತಕ್ಷಣವೇ ಶಾಂತಗೊಳ್ಳುತ್ತೀರಿ.

Pic credit - Pintrest

ಶರೀರದ ಭಾಗ ಆಲಸ್ಯಗೊಂಡಿದ್ದರೆ, ತಲೆಯನ್ನು ಎಡ-ಬಲ ಆಳವಾಗಿ ಅಲ್ಲಾಡಿಸಿ. 

Pic credit - Pintrest

ಶಬ್ದಭರಿತ ಸ್ಥಳದಲ್ಲಿ ಯಾರಾದರೂ ಮಾತನಾಡಿದರೆ, ನಿಮ್ಮ ಬಲಕಿವಿಯಿಂದ ಕೇಳಲು ಪ್ರಯತ್ನಿಸಿ.

Pic credit - Pintrest

ಮೂಗು ಮುಚ್ಚಿ ಹೋದಲ್ಲಿ, ನಾಲಗೆಯ ಮೇಲ್ಫ್ಗೆ ಐಸ್ ಕ್ಯೂಬನ್ನು ಇಡಿ.

Pic credit - Pintrest

ನಿದ್ದೆ ಬರದೆ ಇದ್ದರೆ, ಒಂದೇ ನಿಮಿಷ ನಿರಂತರವಾಗಿ ಕಣ್ಣು ಮುಚ್ಚಿ ನಿಧಾನವಾಗಿ ಉಸಿರಾಡಿ.

Pic credit - Pintrest

ಏಕಾಗ್ರತೆಯ ಕೊರತೆಯಾದಲ್ಲಿ ದೀರ್ಘ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಉಸಿರು ಬಿಡಿ.

Pic credit - Pintrest

ಕಣ್ಣು ಅದುರುತ್ತಿದ್ದರೆ ಒಂದು ಬೊಗಸೆ ನೀರನ್ನು ಕಣ್ಣಿಗೆ ಚುಮುಕಿಸಿಕೊಳ್ಳಿ.

Pic credit - Pintrest

ನೀವು ಜಾಣರು ಎಂದು ಸೂಚಿಸುತ್ತೆ ನಿಮ್ಮಲ್ಲಿರುವ ಈ ಗುಣಗಳು