ಈ ವಿಷಯ ತಿಳಿದಿದ್ದರೆ ದಾಂಪತ್ಯ ಜೀವನ ಸ್ವರ್ಗವಾಗೋದು ಗ್ಯಾರಂಟಿ

21 December 2024

Pic credit - Pintrest

Sainanda

ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೆನ್ನುವುದು ಬಹಳ ಮುಖ್ಯ. ಹೀಗಾಗಿ ಸತಿಪತಿಗಳಿಬ್ಬರೂ ಬಾಹ್ಯ ಅಂದ ಚಂದಕ್ಕೆ ಬೆಲೆಕೊಡಬಾರದು.

Pic credit - Pintrest

ಸತಿ ಪತಿಗಳಿಬ್ಬರ ಮನಸ್ಸುಗಳು ಬೆರೆತಿರಬೇಕು. ಹಾಗಿದ್ದಾಗ ಮಾತ್ರ ಬದುಕು ಹಾಲು ಜೇನಿನಂತೆ ಆಗುತ್ತದೆ.

Pic credit - Pintrest

ದಂಪತಿಗಳಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ. ಇಬ್ಬರಲ್ಲೂ ಕಾಳಜಿ ತುಂಬಿದ ಮಾತು, ಗೌರವವಿಸುವ ಗುಣವಿರಲಿ.

Pic credit - Pintrest

ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿಯರಿಬ್ಬರೂ ಮನಸ್ಸು ಬಿಚ್ಚಿ ಮಾತನಾಡಬೇಕು. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಬಹಳ ಮುಖ್ಯ.

Pic credit - Pintrest

ಏನೇ ಕಷ್ಟ ಎದುರಾದರೂ ಸತಿ ಪತಿಗಳಿಬ್ಬರೂ ಒಬ್ಬರಿಗೊಬ್ಬರು ಬೆಂಬಲ ನೀಡುತ್ತ ಬೆರೆತು ಬಾಳುವುದನ್ನು ಕಲಿಯಿರಿ.

Pic credit - Pintrest

ವೈಯುಕ್ತಿಕ ಜೀವನದ ಗುಟ್ಟುಗಳು ಇಬ್ಬರ ನಡುವೆ ಇರಲಿ, ಈ ಗುಟ್ಟನ್ನು ಯಾರ ಬಳಿ ಹೇಳಬೇಡಿ.

Pic credit - Pintrest

ಯಾರದರೂ ಬುದ್ಧಿ ಮಾತು ಹೇಳಿದರೆ ಸ್ವೀಕರಿಸಿ, ಆದರೆ ಸಹಾಯದ ನಿರೀಕ್ಷೆ  ಬೇಡ. ಕರುಣೆ ತೋರಿಸುವವರು ಕಷ್ಟಕ್ಕೆ ಆಗಲ್ಲ ಎನ್ನುವ ಸತ್ಯ ತಿಳಿದಿರಲಿ.

Pic credit - Pintrest

ಬಿಸಿ ನೀರಿಗೆ ಒಂದು ಚಮಚ ತುಪ್ಪ ಹಾಕಿ ಸೇವಿಸಿದ್ರೆ ಹೊಟ್ಟೆಯ ಕೊಬ್ಬು ಮಂಜಿನಂತೆ ಕರಗುತ್ತೆ