ವಯಸ್ಸು 25 ದಾಟುವುದರೊಳಗೆ ಈ ಅಭ್ಯಾಸ ರೂಢಿಸಿಕೊಳ್ಳಿ
TV9 Kannada Logo For Webstory First Slide

16 February 2025

Pic credit -  Pintrest

Sainanda

TV9 Kannada Logo For Webstory First Slide

ವಯಸ್ಸು 25 ದಾಟುವುದರೊಳಗೆ ಈ ಅಭ್ಯಾಸ ರೂಢಿಸಿಕೊಳ್ಳಿ

ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಗುರಿಗಳನ್ನು ಹೊಂದಿದ್ದು, ಅದನ್ನು ಸಾಧಿಸುವಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ.

Pic credit -  Pintrest

ಆದರೆ ಈ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಜೀವನವು ಸುಗಮವಾಗಿ ಸಾಗಲು ಸಾಧ್ಯ.

Pic credit -  Pintrest

ಬೆಳಗ್ಗೆ ಸೂರ್ಯೋದಯದಕ್ಕಿಂತ ಮುಂಚಿತವಾಗಿ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

Pic credit -  Pintrest

ದಿನದ ಒಂದು ಗಂಟೆ ವ್ಯಾಯಾಮಕ್ಕಾಗಿ ಮೀಸಲಿಡಿ, ಇದು ನೀವು ಫಿಟ್ ಹಾಗೂ ಆರೋಗ್ಯವಂತರಾಗಿರಬಹುದು.

Pic credit -  Pintrest

ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳುವ ಅಭ್ಯಾಸವಿರಲಿ. ಅಗತ್ಯವಿದ್ದರೆ ಮಾತ್ರ ಬೇರೆಯವರ ಮೇಲೆ ಸಹಾಯ ಪಡೆಯಿರಿ.

Pic credit -  Pintrest

ನಿಮ್ಮ ಜೀವನವನ್ನು ಆದಷ್ಟು ಖಾಸಗಿಯಾಗಿಟ್ಟುಕೊಳ್ಳಿ, ಏಕೆಂದರೆ ಎಲ್ಲರೂ ನಿಮ್ಮ ಒಳಿತನ್ನೇ ಬಯಸುವುದಿಲ್ಲ.

Pic credit -  Pintrest

ನಿಮ್ಮ ಏಳಿಗೆಗಾಗಿ ಪ್ರತಿದಿನ ಕನಿಷ್ಠ ಎಂಟು ಗಂಟೆಗಳ ಕಾಲ ಕೆಲಸ  ಮಾಡಿ. ಸಮಯ ಮೀಸಲಿಟ್ಟರೆ ಮಾತ್ರ ನೀವಂದುಕೊಂಡಂತೆ ಬದುಕಲು ಸಾಧ್ಯ.

Pic credit -  Pintrest

ದಾಸವಾಳದ ಕೂದಲಿನ ಸೌಂದರ್ಯಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು