ವಿವಿಧ ವಿನ್ಯಾಸದ ಕಾಸಿನ ಸರಗಳು ಇಲ್ಲಿವೆ

01 Dec 2024

Pic credit - Pintrest

Akshatha Vorkady

ಚಿನ್ನದ ಆಭರಣಗಳನ್ನು ಧರಿಸುವುದು ಪ್ರತಿಯೊಬ್ಬ ಮಹಿಳೆಯ ನೆಚ್ಚಿನ ಹವ್ಯಾಸ.

Pic credit - Pintrest

ಮದುವೆ ಮುಂಜಿ ಹಾಗೂ ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮ ಎಂದರೆ ಮೊದಲು ನೆನಪಾಗುವುದು ಚಿನ್ನ.

Pic credit - Pintrest

ಇತ್ತೀಚಿನ ದಿನಗಳಲ್ಲಿ ಹಲವು ಬಗೆಯ ಆಭರಣಗಳು ಬಂದರೂ ಕೂಡ ಸಂಪ್ರದಾಯಿಕ ಆಭರಣಗಳಿಗೆ ವಿಶೇಷ ಬೇಡಿಕೆ. 

Pic credit - Pintrest

ಸಂಪ್ರದಾಯಿಕ ಆಭರಣಗಳಲ್ಲಿ ಕಾಸಿನ ಸರವೂ ಕೂಡ ಒಂದು. ಇದೀಗ ಯುವ ಜನತೆಯಲ್ಲಿ ಹೆಚ್ಚು ಟ್ರೆಂಡ್​ ಆಗುತ್ತಿದೆ.

Pic credit - Pintrest

ಕಾಸಿನ ಸರ ಸಂಪ್ರದಾಯಿಕ ಸೀರೆಗಳಿಗೆ ಒಂದು ಒಳ್ಳೆಯ ಆಯ್ಕೆ. ಇದು ನಿಮ್ಮ ಅಂದವನ್ನು ದುಪ್ಪಟ್ಟುಗೊಳಿಸುತ್ತಿದೆ. 

Pic credit - Pintrest

ಇತ್ತೀಚಿನ ದಿನಗಳಲ್ಲಿ ವಿವಿಧ ವಿನ್ಯಾಸದ ಕಾಸಿನ ಸರಗಳು ಲಭ್ಯವಿದ್ದು, ಇದರ ಬೇಡಿಕೆಯೂ ಹೆಚ್ಚಾಗುತ್ತಿದೆ.

Pic credit - Pintrest

ಸೀರೆ ಉಟ್ಟಾಗ ಬಗೆಬಗೆಯ ಆಭರಣಗಳನ್ನು ಧರಿಸುವ ಬದಲು ಒಂದೇ ಕಾಸಿನ ಸರ ಧರಿಸಿ, ಇದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.

Pic credit - Pintrest

ಯುವರಾಣಿಯಂತೆ ಬಂದ ಇಶಿತಾ ವರ್ಷ