ದೇಶದ ಪ್ರಾಚೀನ ತಾಣಗಳಲ್ಲಿ ಕರ್ನಾಟಕದ ಈ ಎರಡು ಸ್ಥಳಗಳು ಯಾವುವು

30 September 2024

Pic credit - pinterest

Sainanda

ಭಾರತದಲ್ಲಿರುವ ಇತಿಹಾಸ ಪ್ರಸಿದ್ಧವಾದ ತಾಣಗಳಿದ್ದು, ಇವು ಹಲವಾರು ವೈಶಿಷ್ಟ್ಯತೆಯನ್ನು ಹೊಂದಿದೆ.

Pic credit - pinterest

ಯಮುನಾ ನದಿಯ ತಟದಲ್ಲಿ ಇರುವ ಆಗ್ರಾ ಪಟ್ಟಣದಲ್ಲಿನ ಸುಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ತಾಜ್ ಮಹಲ್ ಒಂದಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ.

Pic credit - pinterest

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಹಂಪಿಯಲ್ಲಿ ಪುರಾತನ ದೇವಾಲಯಗಳು ಹಾಗೂ ಅರಮನೆಗಳು ವಿಜಯಸಾಮ್ರಾಜ್ಯದ ಅವಶೇಷಗಳನ್ನು ಕಾಣಬಹುದು.

Pic credit - pinterest

ಆಕರ್ಷಕ ಪ್ರವಾಸಿ ತಾಣವಾದ ಕುತುಬ್ ಮಿನಾರ್  ಐದು ಅಂತಸ್ತುಗಳನ್ನು ಹಾಗೂ ನೂರಾರು ಹಜಾರಗಳನ್ನು ಹೊಂದಿದೆ.

Pic credit - pinterest

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಣ್ಮನ ಸೆಳೆಯುವ ತಾಣವೇ ಮೈಸೂರು ಅರಮನೆ. ಭವ್ಯ ಪರಂಪರೆಯನ್ನು ಹೊಂದಿದ್ದು ರಾಜಮನೆತನದ ಇತಿಹಾಸ ಸಾರುತ್ತದೆ.

Pic credit - pinterest

ಅಜಂತಾ ಎಲ್ಲೋರಾದ ಗುಹೆಗಳು ಮಹಾರಾಷ್ಟ್ರದ ಆಕರ್ಷಕ ತಾಣಗಳಲ್ಲಿ ಒಂದಾಗಿದ್ದು, ಪ್ರಾಚೀನ ರಾಕ್ ಕಟ್ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.

Pic credit - pinterest

ಮಧ್ಯಪ್ರದೇಶದಲ್ಲಿರುವ ಸಾಂಚಿ ಸ್ತೂಪವು  ಪ್ರಾಚೀನ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ದೊರೆ ಅಶೋಕ ಬೌದ್ಧಧರ್ಮದ ಹಿರಿಮೆಯ ಸಂಕೇತವಾಗಿ ಇದನ್ನು ಕಟ್ಟಿದನು.

Pic credit - pinterest

Next: ಮಳೆ ಜೊತೆಗೆ ಪಿಲಿ ರಂಗು ಹೇಗಿದೆ ನೋಡಿ