ನೂತನ ಎಕ್ಸ್ ಪ್ರೆಸ್ ವೇನಲ್ಲಿ ಚೆನ್ನೈನಿಂದ ಬೆಂಗಳೂರಿಗೆ 2 ಗಂಟೆ ಪ್ರಯಾಣ

21-11-2023

ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಹಾದು ಹೋಗುವ ನಾಲ್ಕು ಲೇನ್ ಎಕ್ಸ್​ಪ್ರೇಸ್​ವೇ ಆಗಿದೆ.

ಎಕ್ಸ್​ಪ್ರೆಸ್​ವೇ

ಈ ಹೆದ್ದಾರಿಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸುತ್ತಿರುವ 26 ಹಸಿರು ಎಕ್ಸ್​ಪ್ರೆಸ್​ವೇಗಳಲ್ಲಿ ಒಂದಾಗಿದೆ.

NHAI ಯೋಜನೆ

262 ಕಿಲೋಮೀಟರ್ ಗಳಲ್ಲಿ ತಮಿಳುನಾಡಿನಲ್ಲಿ 85 ಕಿಮೀ, ಆಂಧ್ರಪ್ರದೇಶದಲ್ಲಿ 71 ಕಿಮೀ ಹಾಗೂ ಕರ್ನಾಟಕದಲ್ಲಿ 106 ಕಿಮೀ ಒಳಗೊಂಡಿದೆ.ಪ್ರೇಸ್ ವೇ ಆಗಿದೆ.

262 ಕಿ.ಮೀ ಹೈವೇ

ಪಸ್ತುತ ಯೋಜನೆಯಂತೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದರೂ, ಮುಂದಿನ ವರ್ಷಾಂತ್ಯಕ್ಕೆ ಸಾರ್ವಜನಿಕ ಓಡಾಟಕ್ಕೆ ಅನುವುಮಾಡಿಕೊಡುವ ನಿರೀಕ್ಷೆಯಿದೆ. NHAI ಈ ಯೋಜನೆ ನಿರ್ಮಾಣವನ್ನು ಮೂರು ಹಂತಗಳಾಗಿ ವಿಂಗಡಿಸಿದೆ.ವೇ ಆಗಿದೆ.

ನಿರ್ಮಾಣ

ಈ ಯೋಜನೆಯ ಅಂದಾಜು ವೆಚ್ಚ ಬರೊಬ್ಬರಿ 16,700 ಕೋಟಿ ರೂ. ಆಗಿದ್ದು, ಮೇ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಡಿಪಾಯ ಹಾಕಿದ್ದರು.

ಯೋಜನಾ ವೆಚ್ಚ

ಈ ಹೈ-ಸ್ಪೀಡ್​ ಕಾರಿಡಾರ್​ ಆಶಾದಾಯಕವಾಗಿ ಎರಡೂ ಮೆಗಾಸಿಟಿಗಳ ಆರ್ಥಿಕ ಚಟುವಟಿಕೆಗಳನ್ನು ಮತ್ತು ಹೆದ್ದಾರಿ ಉದ್ದಕ್ಕೂ 3 ನಗರಗಳು ಇವೆ.

ಆರ್ಥಿಕ ಪರಿಣಾಮ

ಈ ಮಾರ್ಗದಲ್ಲಿರುವ ನಗರಗಳಲ್ಲಿ ಕರ್ನಾಟಕದ ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೆಜಿಎಫ್​, ಆಂಧ್ರದ ಪಲಮನೇರ್​, ಚಿತ್ತೂರು ಮತ್ತು ತಮಿಳುನಾಡಿನ ರಾಣಿಪೇಟ್​ ಸಿಗುತ್ತದೆ.

ಹೆದ್ದಾರಿ ಉದ್ದಕ್ಕೂ ನಗರಗಳು

ಪ್ರಸ್ತುತ ರಸ್ತೆ ಮೂಲಕ ಚೆನ್ನೈ ಮತ್ತು ಬೆಂಗಳೂರು ನಡುವಿನ ಸರಾಸರಿ ಪ್ರಯಾಣದ ಸಮಯ 5-6 ಗಂಟೆಗಳು, ಆದರೆ, ಹೊಸ ಎಕ್ಸ್​ಪ್ರೆಸ್​ವೇ ಈಗಿರುವ ಅಂತರದಲ್ಲಿ 300 ಕಿಮೀ ನಿಂದ 262 ಕಿಮೀ ವರೆಗೆ ಕಡಿಮೆ ಮಾಡುತ್ತದೆ.

ದೂರ ಮತ್ತು ಸಮಯ ಕಡಿತ

ಈ ಎಕ್ಸ್್ರೆ ಸ್ ವೇನಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ಸಂಚರಿಸಬೇಕು. ಮತ್ತು ನಿಧಾನವಾಗಿ ಅಂದರೆ, ಆಟೋ, ಬೈಕ್ ಗಳಿಗೆ ಸಂಚರಿಸಲು ಅನುಮತಿಯಿಲ್ಲ.

ನಿರ್ಬಂಧಗಳು

21-11-2023

ಹನುಮಂತನ ಜನ್ಮ ಸ್ಥಳ ಯಾವುದು?