ಅಡುಗೆ ಮನೆಯಲ್ಲಿ ಎಂದಿಗೂ ಈ ಪದಾರ್ಥಗಳಿಗೆ ಕೊರತೆ ಆಗಬಾರದು
03 November 2024
Pic credit - Pintrest
Akshatha Vorkady
ಅನ್ನಪೂರ್ಣ ಲಕ್ಷ್ಮಿ ದೇವಿಯ ಒಂದು ರೂಪವಾಗಿದ್ದು, ಅಡುಗೆಮನೆಯಲ್ಲಿಯೂ ಸದಾ ನೆಲೆಸಿರುತ್ತಾಳೆ ಎಂಬ ನಂಬಿಕೆಯಿದೆ.
ಅನ್ನಪೂರ್ಣ
Pic credit - Pintrest
ವಿಶೇಷವಾಗಿ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಅಡುಗೆಮನೆಯಲ್ಲಿ ಕೆಲವು ವಸ್ತುಗಳಿಗೆ ಕೊರತೆ ಇರಬಾರದು.
ಲಕ್ಷ್ಮಿ ದೇವಿ
Pic credit - Pintrest
ಅಕ್ಕಿ ಎಂದಿಗೂ ಖಾಲಿಯಾಗಬಾರದು, ಖಾಲಿಯಾದರೆ ಶುಕ್ರ ದೋಷ ಉಂಟಾಗುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.
ಅಕ್ಕಿ
Pic credit - Pintrest
ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಹಿಟ್ಟು ಖಾಲಿಯಾಗುವುದು ಅಶುಭ. ವ್ಯಕ್ತಿಯ ಘನತೆಗೆ ಪೆಟ್ಟು ಬೀಳುತ್ತದೆ.
ಹಿಟ್ಟು
Pic credit - Pintrest
ಮನೆಯಲ್ಲಿ ಅರಿಶಿನ ಇಲ್ಲದಿರುವುದು ಅಶುಭ. ಇದು ಜಾತಕದಲ್ಲಿ ಗುರುದೋಷ ಉಂಟುಮಾಡುತ್ತದೆ. ಶುಭ ಕಾರ್ಯಗಳಲ್ಲೂ ವಿಘ್ನ ಎದುರಾಗುವ ಸಾಧ್ಯತೆ ಇದೆ.
ಅರಿಶಿನ
Pic credit - Pintrest
ವಾಸ್ತು ಶಾಸ್ತ್ರದ ಪ್ರಕಾರ, ಉಪ್ಪಿನ ಕೊರತೆಯಾದರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಬಂದು ವಾಸ್ತುದೋಷ ಉಂಟಾಗುತ್ತದೆ.
ಉಪ್ಪು
Pic credit - Pintrest
ಈ ನಿಯಮಗಳನ್ನು ನಿರ್ಲಕ್ಷಿಸುವ ಯಾರಾದರೂ ಅನ್ನಪೂರ್ಣೆಯ ಮತ್ತು ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುವಿರಿ ಎಂಬ ನಂಬಿಕೆಯಿದೆ.
ಕೋಪಕ್ಕೆ ಗುರಿ
Pic credit - Pintrest
ದೇವರ ಕೋಣೆಯಲ್ಲಿ ಈ ವಿಗ್ರಹ ಇಡಲೇಬೇಡಿ
ಇಲ್ಲಿ ಕ್ಲಿಕ್ ಮಾಡಿ