8 ಮೇ 2024

Author: Sushma Chakre

ಕ್ಯಾಲೊರಿ ಬಗ್ಗೆ ತಲೆಕೆಡಿಸಿಕೊಂಡಿದ್ದೀರಾ?; ಈ ಆಹಾರ ಸೇವಿಸಿ

ಕ್ಯಾಲೊರಿ ಬಗ್ಗೆ ತಲೆಕೆಡಿಸಿಕೊಂಡಿದ್ದೀರಾ?; ಈ ಆಹಾರ ಸೇವಿಸಿ

ನೀವೇನಾದರೂ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಕ್ಯಾಲೊರಿ ಕಡಿಮೆ ಇರುವ ಈ ಆಹಾರಗಳನ್ನು ಸೇವಿಸಿ.

ತೂಕ ಇಳಿಸಿ

Pic credit - iStock

ಯಾವುದೇ ಕ್ಯಾಲೋರಿಗಳಿಲ್ಲದೆ, ತೂಕ ಇಳಿಸಲು ಸೇಬು ಹಣ್ಣು ಪರಿಪೂರ್ಣ ಆಹಾರಗಳಲ್ಲಿ ಒಂದಾಗಿದೆ.

ಸೇಬು

Pic credit - iStock

ಸುಮಾರು 100 ಗ್ರಾಂ ಹೂಕೋಸು ಕೇವಲ 25 ಕ್ಯಾಲೋರಿಗಳನ್ನು ಹೊಂದಿರುತ್ತದೆ.

ಹೂಕೋಸು

Pic credit - iStock

ಒಂದು ಕಪ್ ಕೇಲ್ ಕೇವಲ 8.75 ಕ್ಯಾಲೋರಿಗಳನ್ನು ಹೊಂದಿರುತ್ತದೆ.

ಕೇಲ್

Pic credit - iStock

ಸೌತೆಕಾಯಿ ಕಡಿಮೆ ಕ್ಯಾಲೋರಿ ಇರುವ ತರಕಾರಿಯಾಗಿದ್ದು, ತೂಕ ಇಳಿಸಲು ಪರಿಪೂರ್ಣವಾಗಿದೆ.

ಸೌತೆಕಾಯಿ

Pic credit - iStock

ಎಲೆಕೋಸು ಬಹುತೇಕ ಶೂನ್ಯ ಕ್ಯಾಲೋರಿ ಅಂಶವನ್ನು ಹೊಂದಿರುವ ತರಕಾರಿಯಾಗಿದ್ದು ಇದನ್ನು ಸಲಾಡ್‌ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಎಲೆಕೋಸು

Pic credit - iStock

ಪಾಲಕ್ ಸೊಪ್ಪಿನಲ್ಲಿ ಕ್ಯಾಲೊರಿ ಇರುವುದಿಲ್ಲ. ಇದು ಹೊಟ್ಟೆಯನ್ನು ತೃಪ್ತಿಪಡಿಸುತ್ತದೆ.

ಪಾಲಕ್ ಸೊಪ್ಪು

Pic credit - iStock