30 ದಾಟಿದ ಮಹಿಳೆಯರು ಈ ಕೆಲಸಗಳನ್ನು ತಪ್ಪದೇ ಮಾಡಬೇಕು

27 September 2024

Pic credit - pinterest

Sainanda

ವಯಸ್ಸು ಏರುತ್ತಿದ್ದಂತೆ ಪ್ರತಿಯೊಬ್ಬರಲ್ಲೂ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುವುದು ಸಹಜ.

Pic credit - pinterest

ವಯಸ್ಸು ಮೂವತ್ತು ಆಗುತ್ತಿದ್ದಂತೆ ಮಹಿಳೆಯರ ದೇಹದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು.

Pic credit - pinterest

ಮನಸ್ಥಿತಿ ಬದಲಾವಣೆಗಳೊಂದಿಗೆ ಕೂದಲು, ತ್ವಚೆಯ ಬಣ್ಣಗಳು ಸ್ವಲ್ಪ ಮಟ್ಟಿಗೆ ಕುಂದುತ್ತದೆ.

Pic credit - pinterest

ಹೀಗಾಗಿ ಆಹಾರ ಸೇವನೆ ಜೊತೆಗೆ ಜೀವನಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅವಶ್ಯಕ.

Pic credit - pinterest

ಮಹಿಳೆಯರ ದೇಹದಲ್ಲಿ ಪೌಷ್ಟಿಕಾಂಶಗಳ ನಷ್ಟ ಹೆಚ್ಚಾಗುವುದರಿಂದ ಸೇವಿಸುವ ಆಹಾರಗಳ ಬಗ್ಗೆ ಗಮನ ಹರಿಸುವುದು ಮುಖ್ಯ.

Pic credit - pinterest

ಮೂವತ್ತರ ನಂತರ ಮಹಿಳೆಯರು ದಾಳಿಂಬೆ, ಕಿತ್ತಳೆ, ಪಪ್ಪಾಯಿ, ಸೊಪ್ಪು ತರಕಾರಿಗಳನ್ನು ಹೆಚ್ಚು ಸೇವಿಸಬೇಕು.

Pic credit - pinterest

ನಿಯಮಿತ ಯೋಗ ಹಾಗೂ ಧ್ಯಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಮುಖ್ಯ.

Pic credit - pinterest