ಬಿಯರ್ ಬಾಟಲ್ ಹಸಿರು ಅಥವಾ ಕಂದು ಬಣ್ಣದಲ್ಲಿ ಮಾತ್ರ ಇರಲು ಕಾರಣವೇನು?

22 November 2024

Pic credit - Pintrest

Akshatha Vorkady

ನೂರಾರು ಬಗೆಯ ಬಿಯರ್‌ಗಳಿದ್ದರೂ, ಅವುಗಳ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿರುತ್ತವೆ. 

Pic credit - Pintrest

ಆದರೆ ಯಾಕೆ ಹಸಿರು ಅಥವಾ ಕಂದು ಬಣ್ಣದಲ್ಲಿ ಏಕೆ ಇರುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

Pic credit - Pintrest

ಬಿಯರ್ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿ ಏಕೆ ಇರುತ್ತವೆ ಎಂಬುದಕ್ಕೆ ಉತ್ತರ ಇಲ್ಲಿದೆ.

Pic credit - Pintrest

ಯಾಕೆಂದರೆ ಸರಳ ಬಾಟಲಿಗಳಲ್ಲಿ ಸಂಗ್ರಹಿಸಿದ ಬಿಯರ್ ಬೆಳಕಿನ ಸಂಪರ್ಕಕ್ಕೆ ಬಂದಾಗ, ಅದರ ರುಚಿ ಕ್ಷೀಣಿಸಲು ಪ್ರಾರಂಭಿಸುತ್ತದೆ.

Pic credit - Pintrest

ಆದರಿಂದ ಸೂರ್ಯನ ಬೆಳಕಿನ ವಿರುದ್ಧ ಹೋರಾಡಲು ಈ ಹಸಿರು ಅಥವಾ ಕಂದು ಬಣ್ಣಗಳು ಸಹಾಯ ಮಾಡುತ್ತವೆ. 

Pic credit - Pintrest

ಈ ಕಾರಣದಿಂದಾಗಿ ಬಿಯರ್‌ನ ರುಚಿ ಮತ್ತು ತಾಜಾತನವು ಹಾಗೇ ಉಳಿಯುತ್ತದೆ ಎಂದು ಹೇಳಲಾಗುತ್ತದೆ.

Pic credit - Pintrest

ಭಾರತದ ಅತಿದೊಡ್ಡ ಬಿಯರ್‌‌‌ ತಯಾರಕ ಕಂಪನಿ ಯುನೈಟೆಡ್‌ ಬ್ರೂವರೀಸ್‌ ಈ ವಿದ್ಯಮಾನವನ್ನು ‘ಲೈಟ್‌ಸ್ಟ್ರಕ್’ ಎಂದು ಕರೆಯುತ್ತದೆ.

Pic credit - Pintrest

ಚೀನಾದಲ್ಲೇ ಅತಿ ಹೆಚ್ಚು ಪಾಂಡಾಗಳು ಕಂಡುಬರಲು ಕಾರಣವೇನು?