ಜಸಂಖ್ಯೆಯ ಪ್ರಕಾರ ವಿಶ್ವದ ಅತಿದೊಡ್ಡ ನಗರಗಳು
19 ನವೆಂಬರ್
2023
Pic credit - Times Travel
37 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಪಾನ್ನ ರಾಜಧಾನಿ ಟೋಕಿಯೊ
ಟೋಕಿಯೋ, ಜಪಾನ್
Pic credit - Times Travel
31 ಮಿಲಿಯನ್ ಜನಸಂಖ್ಯೆಯೊಂದಿಗೆ ರಾಜಧಾನಿ ದೆಹಲಿ ಎರಡನೇ ಸ್ಥಾನದಲ್ಲಿದೆ
ದೆಹಲಿ, ಭಾರತ
Pic credit - Times Travel
ಶಾಂಘೈ 27 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.
ಶಾಂಘೈ, ಚೀನಾ
Pic credit - Times Travel
23 ಮಿಲಿಯನ್ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ವಿಶ್ವದ ನಾಲ್ಕನೇ ದೊಡ್ಡ ನಗರವಾಗಿದೆ.
ಢಾಕಾ, ಬಾಂಗ್ಲಾದೇಶ
Pic credit - Times Travel
ಸಾವೊ ಪಾಲೊ ಬ್ರೆಜಿಲ್ನ ಅತಿದೊಡ್ಡ ನಗರವಾಗಿದ್ದು, 21 ಮಿಲಿನಯನ್ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.
ಸಾವೊ ಪಾಲೊ, ಬ್ರೆಜಿಲ್
Pic credit - Times Travel
ಮೆಕ್ಸಿಕೋ ನಗರವು 20 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಆರನೇ ಸ್ಥಾನದಲ್ಲಿದೆ.
ಮೆಕ್ಸಿಕೋ ಸಿಟಿ, ಮೆಕ್ಸಿಕೋ
Pic credit - Times Travel
2023ರ ಜಾಗತಿಕ ಜನಸಂಖ್ಯೆಯ ವರದಿ ಪ್ರಕಾರ, ಕೈರೊ 20 ದಶಲಕ್ಷಕ್ಕೂ ಹೆಚ್ಚು ಜನರನ್ನು ಹೊಂದಿದೆ.
ಕೈರೋ, ಈಜಿಪ್ಟ್
Pic credit - Times Travel
ಚೀನಾದ ರಾಜಧಾನಿ ಬೀಜಿಂಗ್ 20 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.
ಬೀಜಿಂಗ್, ಚೀನಾ
Pic credit - Times Travel
ಸಂಗೀತಾ ಡಾಮಿನೇಷನ್
ಗೆ ಸುದೀಪ್
ಗರಂ
ಇದನ್ನೂ ನೋಡಿ