ಹೆಬ್ಬುಲಿ ಚಿತ್ರದ ಬೆಡಗಿಯ  ಲಿಪ್ ಕಿಸ್ ಇದೀಗಾ ಎಲ್ಲೆಡೆ ವೈರಲ್

ಕನ್ನಡದ ಕಿಚ್ಚ ಸುದೀಪ್​​ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ಮಿಂಚಿದ್ದ ಬೆಡಗಿ ಅಮಲಾ ಪೌಲ್

ಇದೀಗಾ ಮಲಯಾಳಂನ  'ಆಡು ಜೀವಿತಂ' ಕಾದಂಬರಿ ಆಧರಿಸಿ ಈ ಸಿನಿಮಾದಿಂದಾಗಿ ಭಾರೀ ಸುದ್ದಿಯಲ್ಲಿದ್ದಾರೆ.

ಈ ಸಿನಿಮಾದಲ್ಲಿ  ನಟಿಯ ಲಿಪ್‌ ಕಿಸ್‌ ಪೋಟೊ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ನಟ ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಅಮಲಾ ಪೌಲ್ ಈ ಚಿತ್ರದ ಟ್ರೇಲರ್ ನಲ್ಲಿ ಲಿಪ್‌ ಕಿಸ್‌ ಮಾಡುತ್ತಿರುವುದನ್ನು ಕಾಣಬಹುದು.

ಸಿನಿಮಾದಲ್ಲಿನ ಲಿಪ್​​ ಕಿಸ್​​ ಚರ್ಚೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ನಟಿ ಅಮಲಾ

ನಾನು ಮೊದಲೇ ಪಾತ್ರಗಳ ಹಿನ್ನೆಲೆ ತಿಳಿದಿದ್ದರಿಂದ ನಿರ್ದೇಶಕರು ಹೇಳಿದ್ದಂತೆ ಲಿಪ್ ಲಾಕ್ ಮಾಡಲೇಬೇಕಾಯಿತು ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ.