ಏಕದಿನ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿರುವ ಟಾಪ್ 11 ಬೌಲರ್​ಗಳಿವರು.

ಚೇತನ್ ಶರ್ಮಾ (ಭಾರತ) vs ನ್ಯೂಜಿಲೆಂಡ್, 1987

ಸಕ್ಲೇನ್ ಮುಷ್ತಾಕ್ (ಪಾಕಿಸ್ತಾನ) vs ಜಿಂಬಾಬ್ವೆ, 1999

ಬ್ರೆಟ್ ಲೀ (ಆಸ್ಟ್ರೇಲಿಯಾ) vs ಕೀನ್ಯಾ, 2003 

ಚಾಮಿಂದಾ ವಾಸ್ (ಶ್ರೀಲಂಕಾ) vs ಬಾಂಗ್ಲಾದೇಶ, 2003

ಲಸಿತ್ ಮಾಲಿಂಗ (ಶ್ರೀಲಂಕಾ) vs ದಕ್ಷಿಣ ಆಫ್ರಿಕಾ, 2007

ಲಸಿತ್ ಮಾಲಿಂಗ (ಶ್ರೀಲಂಕಾ) vs ಕೀನ್ಯಾ, 2011

ಕೆಮರ್ ರೋಚ್ (ವೆಸ್ಟ್ ಇಂಡೀಸ್) vs ನೆದರ್ಲ್ಯಾಂಡ್ಸ್, 2011

ಜೆಪಿ ಡುಮಿನಿ (ದಕ್ಷಿಣ ಆಫ್ರಿಕಾ) vs ಶ್ರೀಲಂಕಾ, 2015

ಸ್ಟೀವನ್ ಫಿನ್ (ಇಂಗ್ಲೆಂಡ್) vs ಆಸ್ಟ್ರೇಲಿಯಾ, 2015

ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್) vs ಆಸ್ಟ್ರೇಲಿಯಾ, 2019

ಮೊಹಮ್ಮದ್ ಶಮಿ (ಭಾರತ) vs ಅಫ್ಘಾನಿಸ್ತಾನ, 2019