ಐಸಿಸಿ ಏಕದಿನ ವಿಶ್ವಕಪ್'ಗೆ ಈ ಸ್ಟಾರ್ ಪ್ಲೇಯರ್ಸ್ ಔಟ್?

ಅಕ್ಟೋಬರ್ 5ಕ್ಕೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ

ಈಗಾಗಲೇ ಏಕದಿನ ವಿಶ್ವಕಪ್ ವೇಳಾಪಟ್ಟಿ ಕೂಡ ಪ್ರಕಟವಾಗಿದೆ

ಈ ಬಾರಿಯ ವಿಶ್ವಕಪ್'ಗೆ ಕೆಲ ಸ್ಟಾರ್ ಪ್ಲೇಯರ್ಸ್ ಅಲಭ್ಯರಾಗಲಿದ್ದಾರೆ

ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್ ತಂಡದ ಪ್ಲೇಯರ್ಸ್ ಇಂಜುರಿಯಲ್ಲಿದ್ದಾರೆ

ಕಾರು ಅಪಘಾತದಲ್ಲಿ ಗಾಯಗೊಂಡಿರುವ ಪಂತ್ ಲಭ್ಯತೆ ಇನ್ನೂ ಖಚಿತವಾಗಿಲ್ಲ

ಬಾಂಗ್ಲಾ ತಂಡದ ತಮಿಮ್ ಇಖ್ಬಾಲ್ ಇಂಜುರಿಯಿಂದ ಬಳಲುತ್ತಿದ್ದಾರೆ

ಇಂಗ್ಲೆಂಡ್'ನ ಸ್ಟಾರ್ ಬೌಲರ್ ಜೋಫ್ರ ಆರ್ಚರ್ ಕೂಡ ವಿಶ್ವಕಪ್'ಗೆ ಅನುಮಾನ

ಐಪಿಎಲ್'ನಲ್ಲಿ ಗಾಯಗೊಂಡಿದ್ದ ಕೇನ್ ವಿಲಿಯಮ್ಸನ್ ಗುಣಮುಖರಾಗಿಲ್ಲ