100 ಟೆಸ್ಟ್ ಪಂದ್ಯವಾಡಿದ ಭಾರತೀಯ ಆಟಗಾರರು

ದೆಹಲಿಯಲ್ಲಿ ಭಾರತ-ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್ ಆರಂಭವಾಗಿದೆ

ಇದು ಚೇತೇಶ್ವರ್ ಪೂಜಾರ ಅವರ 100ನೇ ಟೆಸ್ಟ್ ಪಂದ್ಯ

ಭಾರತ ಪರ ಶತಕದ ಟೆಸ್ಟ್ ಆಡಿದ ಆಟಗಾರರ ಪಟ್ಟಿ ಇಲ್ಲಿದೆ

ಸಚಿನ್ ತೆಂಡೂಲ್ಕರ್ 200 ಟೆಸ್ಟ್ ರಾಹುಲ್ ದ್ರಾವಿಡ್ 163 ಟೆಸ್ಟ್

ವಿವಿಎಸ್ ಲಕ್ಷ್ಮಣ್ 134 ಟೆಸ್ಟ್ ಅನಿಲ್ ಕುಂಬ್ಳೆ 132 ಟೆಸ್ಟ್

ಕಪಿಲ್ ದೇವ್  131 ಟೆಸ್ಟ್ ಸುನಿಲ್ ಗವಾಸ್ಕರ್ 125 ಟೆಸ್ಟ್

ದಿಲೀಪ್ ವಂಗಾಸ್ಕರ್ 116 ಟೆಸ್ಟ್ ಸೌರವ್ ಗಂಗೂಲಿ 113 ಟೆಸ್ಟ್

ವಿರಾಟ್ ಕೊಹ್ಲಿ 105 ಟೆಸ್ಟ್ ಇಶಾಂತ್ ಶರ್ಮಾ 105 ಟೆಸ್ಟ್

ಹರ್ಭಜನ್ ಸಿಂಗ್ 103 ಟೆಸ್ಟ್ ವಿರೇಂದ್ರ ಸೆಹ್ವಾಗ್ 103 ಟೆಸ್ಟ್