ಟಿ20 ಕ್ರಿಕೆಟ್​ನಲ್ಲಿ ಪದಾರ್ಪಣೆ ಪಂದ್ಯದಲ್ಲೇ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಆಟಗಾರರಿವರು.

2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 29 ಎಸೆತಗಳಲ್ಲಿ 34 ರನ್

ವೀರೇಂದ್ರ ಸೆಹ್ವಾಗ್

2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 45 ಎಸೆತಗಳಲ್ಲಿ 38 ರನ್

ದಿನೇಶ್ ಮೊಂಗಿಯಾ

2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 22 ಎಸೆತಗಳಲ್ಲಿ 39 ರನ್

ತಿಲಕ್ ವರ್ಮಾ

2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 37 ರಲ್ಲಿ 43 ರನ್

ಎಸ್​ ಬದ್ರಿನಾಥ್

2010 ರಲ್ಲಿ ಅಫ್ಘಾನಿಸ್ತಾನ ವಿರುದ್ಧ 46 ರಲ್ಲಿ 48 ರನ್

ಮುರಳಿ ವಿಜಯ್

ರೋಹಿತ್ ಶರ್ಮಾ

2007 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 40 ಎಸೆತಗಳಲ್ಲಿ 50* ರನ್

2007ರಲ್ಲಿ ಪಾಕಿಸ್ತಾನ ವಿರುದ್ಧ 39 ಎಸೆತಗಳಲ್ಲಿ 50 ರನ್

ರಾಬಿನ್ ಉತ್ತಪ್ಪ

2021 ರಲ್ಲಿ ಇಂಗ್ಲೆಂಡ್ ವಿರುದ್ಧ 32 ಎಸೆತಗಳಲ್ಲಿ 56 ರನ್

ಇಶಾನ್ ಕಿಶನ್

2021 ರಲ್ಲಿ ಇಂಗ್ಲೆಂಡ್ ವಿರುದ್ಧ 31 ಎಸೆತಗಳಲ್ಲಿ 57 ರನ್

ಸೂರ್ಯಕುಮಾರ್ ಯಾದವ್

2011 ರಲ್ಲಿ ಇಂಗ್ಲೆಂಡ್ ವಿರುದ್ಧ 39 ಎಸೆತಗಳಲ್ಲಿ 61 ರನ್

ಅಜಿಂಕ್ಯ ರಹಾನೆ