ಏಕದಿನ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿ ಇಲ್ಲಿದೆ.

1992 ವಿಶ್ವಕಪ್- ಮಾರ್ಟಿನ್ ಕ್ರೋವ್ (ನ್ಯೂಜಿಲೆಂಡ್), 456 ರನ್

1996 ವಿಶ್ವಕಪ್- ಸನತ್ ಜಯಸೂರ್ಯ (ಶ್ರೀಲಂಕಾ), 221 ರನ್ 6 ವಿಕೆಟ್

1999 ವಿಶ್ವಕಪ್- ಲ್ಯಾನ್ಸ್ ಕ್ಲೂಸ್ನರ್ (ದಕ್ಷಿಣ ಆಫ್ರಿಕಾ), 281 ರನ್, 17 ವಿಕೆಟ್

2003 ವಿಶ್ವಕಪ್- ಸಚಿನ್ ತೆಂಡೂಲ್ಕರ್ (ಭಾರತ), 673 ರನ್, 2 ವಿಕೆಟ್

2007 ವಿಶ್ವಕಪ್- ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ), 26 ವಿಕೆಟ್

2011 ವಿಶ್ವಕಪ್- ಯುವರಾಜ್ ಸಿಂಗ್ (ಭಾರತ), 362 ರನ್, 15 ವಿಕೆಟ್

2015 ವಿಶ್ವಕಪ್- ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), 22 ವಿಕೆಟ್

2019 ವಿಶ್ವಕಪ್- ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), 578 ರನ್, 2 ವಿಕೆಟ್