ಏಕದಿನ ಕ್ರಿಕೆಟ್​ನಲ್ಲಿ ಅಧಿಕ ಬಾರಿ ಸ್ಟಂಪ್ ಔಟ್ ಆದ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ಮಹೇಲಾ ಜಯವರ್ಧನೆ (ಶ್ರೀಲಂಕಾ) - 10 ಬಾರಿ

ಆ್ಯಂಡಿ ಫ್ಲವರ್ (ಜಿಂಬಾಬ್ವೆ) - 10 ಬಾರಿ

ಮಾರ್ಕ್ ವಾ (ಆಸ್ಟ್ರೇಲಿಯಾ) - 11 ಬಾರಿ

ಸಚಿನ್ ತೆಂಡೂಲ್ಕರ್ (ಭಾರತ) - 11 ಬಾರಿ

ಸೌರವ್ ಗಂಗೂಲಿ (ಭಾರತ) - 11 ಬಾರಿ

ಸನತ್ ಜಯಸೂರ್ಯ (ಶ್ರೀಲಂಕಾ) - 12 ಬಾರಿ

ಇಂಜಮಾಮ್-ಉಲ್-ಹಕ್ (ಪಾಕಿಸ್ತಾನ) - 12 ಬಾರಿ

ಅಲಿಸ್ಟೇರ್ ಕ್ಯಾಂಪ್ಬೆಲ್ (ಜಿಂಬಾಬ್ವೆ) - 12 ಬಾರಿ

ವಾಸಿಂ ಅಕ್ರಮ್ (ಪಾಕಿಸ್ತಾನ) - 15 ಬಾರಿ

ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 15 ಬಾರಿ