‘ಲಾಕಪ್​’ ಶೋಗಾಗಿ ನಟಿ ಕಂಗನಾ ಬೋಲ್ಡ್​ ಅವತಾರ

‘ಲಾಕಪ್​’ ನಿರೂಪಣೆ ಜವಾಬ್ದಾರಿ ನಿಭಾಯಿಸಿದ ಕಂಗನಾ

ಬೋಲ್ಡ್​  ಕಾಸ್ಟ್ಯೂಮ್​ನಲ್ಲಿ ಕಂಗನಾ ರಣಾವತ್​ ಮಿಂಚಿಂಗ್

ಸಿನಿಮಾಗಳಲ್ಲೂ ನಟಿ ಕಂಗನಾ ರಣಾವತ್​ ಸಖತ್​ ಬ್ಯುಸಿ

‘ಧಾಕಡ್​’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿರುವ ಕಂಗನಾ

​ಚಿತ್ರದ ಪ್ರಮೋಷನ್​ ವೇಳೆ ಗ್ಲಾಮರಸ್​ ಆಗಿ ಕಾಣಿಸಿದ ನಟಿ