ಹಿರಿಯ ನಾಗರಿಕರು, ವಿಶೇಷ ಚೇತನರುಗಳಿಗೆ ಅಂಚೆ ಮತದಾನ ಆರಂಭ

 14 April 2024

ಹಿರಿಯ ನಾಗರಿಕರು, ವಿಶೇಷ ಚೇತನರುಗಳಿಗೆ ಅಂಚೆ ಮತದಾನ ಆರಂಭ

TV9 Kannada Logo For Webstory First Slide

Author :Akshatha Vorkady

ಬೆಂಗಳೂರು ಉತ್ತರ, ಕೇಂದ್ರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಮತದಾನ

ಅಂಚೆ ಮತದಾನ ಆರಂಭ

ಬೆಂಗಳೂರು ಉತ್ತರ, ಕೇಂದ್ರ ಹಾಗೂ ದಕ್ಷಿಣ ಕ್ಷೇತ್ರಗಳಲ್ಲಿ ಮತದಾನ 

ಪೊಲೀಸ್​ ಭದ್ರತೆಯಲ್ಲಿ 86 ವರ್ಷ ಮೇಲ್ಪಟ್ಟ ವೃದ್ಧರಿಂದ ಮತದಾನ ಆರಂಭ

ಪೊಲೀಸ್​ ಭದ್ರತೆ

ಪೊಲೀಸ್​ ಭದ್ರತೆಯಲ್ಲಿ 86 ವರ್ಷ ಮೇಲ್ಪಟ್ಟ ವೃದ್ಧರಿಂದ ಮತದಾನ ಆರಂಭ

ಏಪ್ರಿಲ್​​​ 13ರಿಂದ ಏಪ್ರಿಲ್ 18 ರವರೆಗೂ ನಡೆಯಲಿರುವ ಅಂಚೆ ಮತದಾನ ಪ್ರಕ್ರಿಯೆ

ಮತದಾನ ಪ್ರಕ್ರಿಯೆ

ಏಪ್ರಿಲ್​​​ 13ರಿಂದ ಏಪ್ರಿಲ್ 18 ರವರೆಗೂ ನಡೆಯಲಿರುವ ಅಂಚೆ ಮತದಾನ ಪ್ರಕ್ರಿಯೆ

ಅಂಚೆ ಮತದಾನ ಆರಂಭ

80 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನರುಗಳಿಗೆ ಮತದಾನ ಪ್ರಕ್ರಿಯೆ ಆರಂಭ

ಮತದಾನಕ್ಕೆ ನೋಂದಣಿ

85 ವರ್ಷ ಮೇಲ್ಪಟ್ಟ 6206 ಮತದಾರರು ಹಾಗೂ  201 ವಿಶೇಷ ಚೇತನರು ಮತದಾನ ಮಾಡಲು ನೋಂದಣಿ

ಅಂಚೆ ಮತದಾನ ಆರಂಭ

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ನಾಗಾಪುರ ವಾರ್ಡ್​ನಲ್ಲಿ ಮತದಾನ

ತೋರು ಬೆರಳಿಗೆ ಶಾಹಿ

ಮತದಾನ ಮಾಡಿದ 80 ವರ್ಷ ಮೇಲ್ಪಟ್ಟ ಹಿರಿಯರಿಗೆ ತೋರು ಬೆರಳಿಗೆ ಶಾಹಿ