ಭಾರತದಲ್ಲಿ ನೀರಿನ ಮೇಲೆ ಕಟ್ಟಲಾದ ಉದ್ದವಾದ ಸೇತುವೆಗಳು

ಭೂಪೇನ್ ಹಜಾರಿಕಾ ಸೇತುವೆ ಆಸ್ಸಾಂ ಮತ್ತು ಅರುಣಾಚಲ ಪ್ರದೇಶ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ 9.15 ಕಿ.ಮೀ ಉದ್ದದ ಸೇತುವೆ

ದಿಬಾಂಗ್ ನದಿ ಸೇತುವೆ ದಿಬಾಂಗ್ ನದಿ ಅಡ್ಡಲಾಗಿ ಕಟ್ಟಲಾಗಿದೆ ಭಾರತದ ಪೂರ್ವ ವಲಯ LAC ಸಮೀಪ ಇದೆ 6.2 ಕಿ.ಮೀ ಉದ್ದದ ಸೇತುವೆ

ಮಹಾತ್ಮಾ ಗಾಂಧಿ ಸೇತುವೆ   ಸೇತುವೆ ಬಿಹಾರದಲ್ಲಿದ್ದು, ಗಾಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. 5,750 ಉದ್ದವಿದೆ

ಬಾಂದ್ರಾ-ವರ್ಲಿ ಸೀ ಸೇತುವೆ ಅಧಿಕೃತವಾಗಿ ಈ ಸೇತುವೆಯನ್ನು ರಾಜೀವ್ ಗಾಂಧಿ ಸೀ ಸಂಪರ್ಕ ಎಂದು ಕರೆಯುತ್ತಾರೆ. ಇದರ ಉದ್ದ 5.6 ಕಿಮೀ ಇದ್ದು, ಮುಂಬೈನಲ್ಲಿದೆ

ಬೋಗಿಬೀಲ್ ಸೇತುವೆ ಈ ಸೇತುವೆನ್ನು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ 4.94 ಕಿ ಮೀ ಉದ್ದವಿದೆ

ವಿಕ್ರಮಶೀಲಾ ಸೇತುವೆ  ಈ ಸೇತುವೆ ಬಿಹಾರದಲ್ಲಿದ್ದು, 4.7 ಕಿಮೀ ಉದ್ದವಿದೆ

ವೆಂಬನಾಡ್ ರೇಲ್ವೆ ಸೇತುವೆ ಈ ಸೇತುವೆ ಕೇರಳಾದಲ್ಲಿದ್ದು, 4.6 ಕಿಮೀ ಉದ್ದವಿದೆ

ದಿಘಾ-ನೋನಪುರ್ ಸೇತುವೆ 4.55 ಕಿಮೀ ಉದ್ದವಿದೆ

ಅರ್ಘ್ ಚಪ್ರಾ ಸೇತುವೆ 1,920 ಮೀಟರ್​ ಉದ್ದವಿದೆ. ಒಟ್ಟಾರೆ ಸೇತುವೆಯ ರಚನೆಯ ಉದ್ದ 4.3 ಕಿಮೀ