1 ಲಕ್ಷದ ವರೆಗೆ ತಿಂಗಳ ಆದಾಯ ಪಡೆಯಿರಿ; ಇಲ್ಲಿದೆ ವಿವರ
40 ನೇ ವಯಸ್ಸಿನಲ್ಲಿ ನಿವೃತ್ತಿ ಬಯಸುತ್ತಿದ್ದೀರಾ ಮತ್ತು ತಿಂಗಳಿಗೆ 1 ಲಕ್ಷ ಗಳಿಸಲು ಬಯಸುವಿರಾ?
ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು 1 ಲಕ್ಷ ಮಾಸಿಕ ಆದಾಯವನ್ನು ಪಡೆಯಬಹುದು.
ಮ್ಯೂಚುವಲ್ ಫಂಡ್ ಎಂದರೆ ಷೇರು ಮತ್ತು ಬಾಂಡುಗಳಲ್ಲಿ ಹೂಡಿಕೆ ಮಾಡುವ ವಿಧಾನವಾಗಿದೆ.
ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡುವುದು ಯಾವುದೇ ಸಂಸ್ಥೆಯ ಷೇರು ಅಥವಾ ಬಾಂಡುಗಳನ್ನು ನೇರವಾಗಿ ಕೊಳ್ಳುವುದಕ್ಕಿಂತಲೂ ತುಂಬಾ ಸುಲಭವಾಗಿದೆ.
ಆದರೆ ನೀವು ಎಷ್ಟು ಬೇಗ ಹೂಡಿಕೆ ಮಾಡುತ್ತೀರೋ ಅಷ್ಟು ನಿಮಗೆ ಒಳ್ಳೆಯದು.
ಸುಮಾರು ಶೇ. 60ರಷ್ಟು ಹಣವು ಈಕ್ವಿಟಿ ಆಧಾರಿತ ಹಣಗಳಾಗಿರಬೇಕು. ಶೇ. 20ರಷ್ಟು ಸಾಲದಲ್ಲಿ ಹಾಗೂ ಶೇ. 10 ಚಿನ್ನದ ಅಥವಾ ಇತರ ಯಾವುದೇ ಲೋಹದ ರೂಪದಲ್ಲಿರಬೇಕು.