‘ಹೆಂಗೆ ನಾವು’ ಎಂದು ಮನೆಮಾತಾದ ರಚನಾ ಇಂದರ್

ಚಂದನವನದಲ್ಲಿ ​ಹೆಚ್ಚಿದೆ ರಚನಾ ಇಂದರ್​ ಡಿಮ್ಯಾಂಡ್

‘ಲವ್​ ಮಾಕ್ಟೇಲ್​’ ಚಿತ್ರದಿಂದ ಸಿಕ್ತು ಮೊದಲ ಯಶಸ್ಸು

‘ಲವ್​ ಮಾಕ್ಟೇಲ್​ 2’ ಚಿತ್ರದಲ್ಲೂ ಮಿಂಚಿದ ಸುಂದರಿ

ಉದಯೋನ್ಮುಖ ನಟಿಯಾಗಿ ಫೇಮಸ್​ ಆದ ರಚನಾ

ರಚನಾ ಇಂದರ್​ಗೆ ಸಿಗುತ್ತಿವೆ ಅನೇಕ ಬಗೆಯ ಆಫರ್ಸ್​

‘ಲವ್​ 360’ ಚಿತ್ರದಲ್ಲಿ ರಚನಾ ನಟನೆಗೆ ಫ್ಯಾನ್ಸ್​ ಫಿದಾ

ದಿನೇದಿನೇ ಹೆಚ್ಚಾಗುತ್ತಿದೆ ರಚನಾ ಅಭಿಮಾನಿಗಳ ಸಂಖ್ಯೆ