‘ಲವ್​ ಮಾಕ್ಟೇಲ್​ 2’ ನಟಿಯ ಅದ್ದೂರಿ ಮದುವೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸುಷ್ಮಿತಾ ಗೌಡ

ಅಶ್ವಿನ್​ ಗೌಡ ಜೊತೆ ನೆರವೇರಿತು ಸುಷ್ಮಿತಾ ಮದುವೆ

‘ಲವ್​ ಮಾಕ್ಟೇಲ್​ 2’ ಚಿತ್ರದಲ್ಲಿ ಸುಷ್ಮಿತಾಗೆ ಜಂಕಿ ಪಾತ್ರ

ಸುಷ್ಮಿತಾ ಮದುವೆಯಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿ

‘ಲವ್​ ಮಾಕ್ಟೇಲ್​ 2’ ಚಿತ್ರದಿಂದ ಹೆಚ್ಚಿದೆ ಸುಷ್ಮಿತಾ ಖ್ಯಾತಿ

ಹಸೆಮಣೆ ಏರಿದ ಸುಷ್ಮಿತಾಗೆ ಎಲ್ಲರಿಂದ ಶುಭ ಹಾರೈಕೆ