ಕೃಷ್ಣ-ಮಿಲನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು 1 ವರ್ಷ ಕಳೆದಿದೆ

2021ರ ಫೆ.14ರಂದು ನೆರವೇರಿತ್ತು ಕೃಷ್ಣ-ಮಿಲನಾ ಮದುವೆ

ಕ್ಯೂಟ್​​ ಜೋಡಿಗೆ ಮೊದಲ ವೆಡ್ಡಿಂಗ್​ ಆ್ಯನಿವರ್ಸರಿ ಸಂಭ್ರಮ

ಪ್ರೀತಿಯ ಜೊತೆಗೆ ವೃತ್ತಿಜೀವನದಲ್ಲೂ ಯಶಸ್ಸು ಕಂಡ ಜೋಡಿ

‘ಲವ್​ ಮಾಕ್ಟೇಲ್​ 2’ ಚಿತ್ರದಿಂದ ಸಿಕ್ಕಿದೆ ದೊಡ್ಡ ಗೆಲುವು

ವೆಡ್ಡಿಂಗ್​ ಆ್ಯನಿವರ್ಸರಿ ಪ್ರಯುಕ್ತ ಹರಿದುಬಂತು ಶುಭಾಶಯ